ಗುರುವಾರ, 14 ಮೇ 2026
×
ADVERTISEMENT

ಕುಕನೂರು: ಬಿಸಿಲಿನ ಧಗೆಗೆ ಜಾನುವಾರು ತತ್ತರ

ಬದಿದಾರದ ತಾಲ್ಲೂಕಿನ ಬಹುತೇಕ ಕೆರೆ, ಕುಂಟೆಗಳು
ಮಂಜುನಾಥ ಎಸ್. ಅಂಗಡಿ
Published : 18 ಏಪ್ರಿಲ್ 2026, 6:00 IST
Last Updated : 18 ಏಪ್ರಿಲ್ 2026, 6:00 IST
ADVERTISEMENT
ಫಾಲೋ ಮಾಡಿ
Comments
ಬಿಸಿಲಿನ ದಗೆಯಿಂದ ಪರದಾಡುತ್ತಿರುವ ಜಾನುವಾರುಗಳು
ಬಿಸಿಲಿನ ದಗೆಯಿಂದ ಪರದಾಡುತ್ತಿರುವ ಜಾನುವಾರುಗಳು
ಜಾನುವಾರುಗಳ ಕಾಳಜಿ ವಹಿಸಿ
ನೆತ್ತಿ ಸುಡುವ ಬಿಸಿಲು ಜಾನುವಾರುಗಳಿಗೆ ಅಪಾಯ ತಂದೊಡ್ಡುವ ಸಾಧ್ಯತೆಗಳು ಇರುತ್ತವೆ. ಹಸು ಎಮ್ಮೆ ಹಾಗೂ ಜಾನುವಾರುಗಳ ಮೇಲೆ ಆಗಾಗ ನೀರು ಚಿಮುಕಿಸಿದ ಗೋಣಿ ಚೀಲವನ್ನು ಹೊದಿಸಬೇಕು. ಹಸುಗಳ ದೇಹದ ಮೇಲೆ ಆಗಾಗ ನೀರು ಹಾಕಬೇಕು. ಮಧ್ಯಾಹ್ನ ತಂಪಾದ ಸ್ಥಳದಲ್ಲಿ ಜಾನುವಾರುಗಳನ್ನು ಕಟ್ಟಿಹಾಕಬೇಕು. ಶುದ್ಧವಾದ ನೀರನ್ನು ಕುಡಿಯಲು ನೀಡಬೇಕು. ಇದರಿಂದ ಸಾಕು ಪ್ರಾಣಿಗಳಿಗೆ ಬಿಸಿಲಿನಿಂದ ಎದುರಾಗಬಹುದಾದ ಸಮಸ್ಯೆಗಳನ್ನು ತಡೆಯಬಹುದು ಎನ್ನುತ್ತಾರೆ ಪಶು ವೈದ್ಯಾಧಿಕಾರಿ ಸುರೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT