ಕುಕನೂರು: ತಾಲ್ಲೂಕಿನ ಮಾಳೆಕೊಪ್ಪ ಗ್ರಾಮದಲ್ಲಿ ಭೀಮಾಂಬಿಕಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಫೈನಲ್ ಕ್ರಿಕೆಟ್ ಟೂರ್ನಮೆಂಟ್ಅನ್ನು ಉದ್ಘಾಟಿಸಲಾಯಿತು.

ಮುಖಂಡ ನವೀನ್ ಕುಮಾರ್ ಕೊಳಗಣ್ಣವರ ಮಾತನಾಡಿ,‘ಯುವಕರಲ್ಲಿ ಕ್ರೀಡಾ ಮನೋಭಾವನೆ ಹೆಚ್ಚು ಹೆಚ್ಚು ಬೆಳೆದಾಗ ಸ್ನೇಹ ಸಾಮರಸ್ಯ ಮನೋಭಾವನೆ ಬೆಳೆದು ಎಲ್ಲರೂ ಒಂದೇ ಎಂಬ ಮನೋಭಾವನೆ ಬೆಳೆಯುತ್ತದೆ’ ಎಂದರು. ಸಿದ್ದಣ್ಣ ಜೀವಣ್ಣವರ್, ರಮೇಶ್ ತಳವಾರ್, ರುದ್ರಪ್ಪ ತಳವಾರ್, ಮಹೇಶ್ ಪತ್ತಾರ್, ಮಂಜು ಬಾರ ಕೇರ್, ಆನಂದ್, ಉಡಚಪ್ಪ ಚಿದಾನಂದಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-35-2100951078

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.