ಕುಷ್ಟಗಿ: ತಾಲ್ಲೂಕಿನ 35 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಮಸ್ಯೆಯಾದರೆ ಗ್ರಾಮಸ್ಥರು ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗುವಂತೆ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ.

ವಿವಿಧ ಇಲಾಖೆಗಳು ಹಾಗೂ ಗ್ರಾಮ ಪಂಚಾಯಿತಿಗಳ ಸಹಾಯವಾಣಿ ಸಂಖ್ಯೆಗಳು ಹೀಗಿವೆ. ಕುಷ್ಟಗಿ ತಾಲ್ಲೂಕು ಪಂಚಾಯತಿ 7899986581, ತಹಶೀಲ್ದಾರ್ ಕಚೇರಿ 8217634269, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಕಚೇರಿ, 8197159266, 8861310786.

ಗ್ರಾ.ಪಂ ಸಂಖ್ಯೆ: ಅಡವಿಬಾವಿ 7625098144, ಅಂಟರಠಾಣಾ 7625098145, ಬೆನಕನಾಳ, 7625098146, ಬಿಜಕಲ್, 7625098147, ಬಿಳೇಕಲ್, 7625098148, ಚಳಗೇರಾ, 7625098149, ದೋಟಿಹಾಳ 7625098150. ಗುಮಗೇರಾ 7625098151, ಹಾಬಲಕಟ್ಟಿ 7625098152, ಹನುಮನಾಳ 7625098153, ಹಿರೇಬನ್ನಿಗೋಳ 7625098155, ಹಿರೇಗೊಣ್ಣಾಗರ 7625098156, ಹಿರೇಮನ್ನಾಪುರ 7625098157, ಹಿರೇನಂದಿಹಾಳ 7625098158, ಹೂಲಗೇರಾ 7625098159, ಜಾಗೀರಗುಡದೂರ 7625098160, ಜುಮಲಾಪುರ 7625098161, ಕಬ್ಬರಗಿ 7625098162, ಕಂದಕೂರ 7625098163, ಕಾಟಾಪುರ 7625098164, ಕೇಸೂರು 7625098165, ಕಿಲ್ಲಾರಹಟ್ಟಿ 7625098166, ಕೊರಡಕೇರಾ 7625098167, ಕ್ಯಾದಿಗುಪ್ಪಾ 7625098168, ಲಿಂಗದಳ್ಳಿ 7625098169, ಮಾಲಗಿತ್ತಿ 7625098170, ಮೇಣೆದಾಳ 7625098171, ಮುದೇನೂರು 7625098172, ನೀಲೋಗಲ್ 7625098173, ಸಂಗನಾಳ 7625098174, ಸಿರಗುಂಪಿ 7625098175, ತಳುವಗೇರಾ 7625098176, ತುಗ್ಗಲದೋಣಿ 7625098177, ತುಮರಿಕೊಪ್ಪ 7625098178, ಯರಗೇರಾ 7625098179 ಈ ಸಂಖೆಗಳಿಗೆ ಸಂಪರ್ಕಿಸಲು ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿ ಪಂಪಾಪತಿ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-35-1219946557

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.