ಅಳವಂಡಿ: ‘ಪ್ರಸ್ತುತ ದಿನಗಳಲ್ಲಿ ಏಕಾಂಗಿ, ಒತ್ತಡದ ಜೀವನ ನಡೆಸುತ್ತಿರುವವರಿಗೆ ಸಂಗೀತ, ರಂಗಭೂಮಿ ಸಹಕಾರಿಯಾಗಬಲ್ಲದು’ ಎಂದು ಸಾಹಿತಿ ಡಾ.ಷಣ್ಮುಖಯ್ಯ ತೋಟದ ಅಭಿಪ್ರಾಯಪಟ್ಟರು.

ಸಮೀಪದ ಮೈನಳ್ಳಿ ಗುರುಬಸವರಾಜೇಶ್ವರ ನಾಟ್ಯ ಸಂಘದಿಂದ ಪ್ರದರ್ಶನಗೊಂಡ ಕೂಡಿ ಬಂತು ಕಂಕಣ ಬಲ ನಾಟಕ ಹಾಗೂ ನಾಟಕ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಯುವಜನತೆ ಕಲೆ, ಸಾಂಸ್ಕೃತಿಕ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ’ ಎಂದರು. ಹಿರಿಯ ಕಲಾವಿದರು, ಸಮಾಜ ಸೇವಕರು, ವಿವಿಧ ಕ್ಷೇತ್ರಗಳ ಸಾಧಕರು, ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದವರನ್ನು ಸನ್ಮಾನಿಸಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶಗೌಡ ಪಾಟೀಲ ಮೈನಹಳ್ಳಿ, ಪ್ರಮುಖರಾದ ಶ್ರೀಧರ ಕುರಡಿಗಿ, ಶಂಕ್ರಯ್ಯ ಕಾಟ್ರಳ್ಳಿ, ಬನ್ನಪ್ಪ ಕತ್ತಿ, ಮಲ್ಲಪ್ಪ ಗುಡದಣ್ಣವರ, ಮಂಜುನಾಥ ಬಾಸಿಂಗದಾರ, ಸುಧೀರಬಾಬು, ವಿರೂಪಾಕ್ಷಯ್ಯ ತೋಟದ, ಕೊಟ್ರೇಶ ಬಳಗೇರಿ, ಈಶಪ್ಪ ಮಾಸ್ತರ ಓಜನಹಳ್ಳಿ, ಉದಯ ತೋಟದ, ಅಭಿಷೇಕ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-35-1931559817

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.