ಕನಕಗಿರಿ: ಪಟ್ಟಣದ ಛಲವಾದಿ ಓಣಿಯಲ್ಲಿ 2023ರ ನವೆಂಬರ್ 1ರಂದು ನಡೆದಿದ್ದ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧಿ ಗುನ್ನಾಳ ಗ್ರಾಮದ ಮಂಜುನಾಥ ಮರಿಯಪ್ಪ ಎಂಬ ವ್ಯಕ್ತಿಗೆ ಶಿಕ್ಷೆ ವಿಧಿಸಲಾಗಿದೆ. ಆರೋಪಿತನು ನಗದು ಹಾಗೂ ಬಂಗಾರದ ಆಭರಣ ಕಳ್ಳತನ ಮಾಡಿದ್ದನು. ಜಪ್ತಿ ಪಡಿಸಿಕೊಂಡ ಸಾಮಾಗ್ರಿಗಳ ಸಾಕ್ಷಾಧಾರಗಳಿಂದ ಕಳ್ಳತನ ದೃಢಪಟ್ಟಿತ್ತು.