ಎಸ್ಎಸ್ಕೆ ಸಮಾಜದಿಂದ ಹಾಲೋಕುಳಿ

ಶುಕ್ರವಾರ, ಏಪ್ರಿಲ್ 26, 2019
35 °C

ಎಸ್ಎಸ್ಕೆ ಸಮಾಜದಿಂದ ಹಾಲೋಕುಳಿ

Published:
Updated:
Prajavani

ಹನುಮಸಾಗರ: ಇಲ್ಲಿಯ ಲಕ್ಷ್ಮೀದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಈಚೆಗೆ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದವರು ಹಾಲೋಕುಳಿ ಆಡಿದರು.

ಸಮಾಜದ ಹಿರಿಯರು, ಯುವಕರು, ಯುವತಿಯರು, ಮಕ್ಕಳು ಎಲ್ಲರೂ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.

ಸಮಾಜದ ಪ್ರಮುಖರಾದ ಸಮಿತಿಯ ಅಧ್ಯಕ್ಷ ಡಾ.ಮಾರುತಿಸಾ ರಂಗ್ರೇಜ, ಲಕ್ಷ್ಮಣಸಾ ಕೃಷ್ಣಾಸಾ ಪಾಟೀಲ, ವೆಂಕೂಸಾ ಸಿಂಗ್ರಿ, ಅಂಬಾಸಾ ರಂಗ್ರೇಜ್, ಆನಂದಸಾ ಮೆಹರವಾಡೆ, ವಿಠಲಸಾ ಸಿಂಗ್ರಿ, ಭವಾನಿಸಾ ಪಾಟೀಲ, ಸುನೀಲ ಬಸೂದೆ, ಜಯಪ್ರಕಾಶ ಕಾಟ್ವಾ, ರಾಘು ರಾಯಬಾಗಿ, ರಾಘು ನಿರಂಜನ, ಅಶೋಕ ಮಿಸ್ಕಿನ, ಕಿಶೋರ ಸಿಂಗ್ರಿ, ವಿಜಯಕುಮಾರ ಬಸ್ವಾ, ಹನುಮಂತಸಾ ಕಾಟ್ವಾ, ಸುರೇಶ ರಾಯಬಾಗಿ, ಅಶೋಕ ಪಾಟೀಲ, ಶಂಕರಸಾ ರಾಯಬಾಗಿ, ಮನೋಹರಸಾ ಬಸ್ವಾ, ಶಂಕರಸಾ ಪಾಟೀಲ, ಭೀಮಾಸಾ ದೇವಳೆ, ಮೋಹನಸಾ ಬಸ್ವಾ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು, ತರುಣ ಸಂಘದ ಯುವಕರು ಪಾಲ್ಗೊಂಡಿದ್ದರು
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !