ತಾವರಗೇರಾ: ಇಲ್ಲಿನ 2 ಮತ್ತು 12ನೇ ವಾರ್ಡಗಳ ನಡುವೆ ನಿರ್ಮಿಸಿರುವ ಚರಂಡಿಯಲ್ಲಿ ಸಂಗ್ರಹವಾದ ಹೂಳು ತೆಗೆಯದ ಕಾರಣ ಹಲವು ತಿಂಗಳಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿತ್ತು.

ಚರಂಡಿ ಸ್ವಚ್ಛಗೊಳಿಸುವಂತೆ ಸ್ಥಳೀಯರು ಪ.ಪಂ ಆಡಳಿತಕ್ಕೆ ಮನವಿ ಸಲ್ಲಿಸಿದ್ದರು. ಪ.ಪಂ ಆಡಳಿತ ಬುಧವಾರ ಜೆಸಿಬಿ ಯಂತ್ರದ ಮೂಲಕ ಸ್ವಚ್ಚ ಮಾಡಲಾಯಿತು.

ಚರಂಡಿಯಲ್ಲಿ ಮಳೆ ನೀರು, ತ್ಯಾಜ್ಯದ ನೀರು ನಿಂತು ಅಕ್ಕಪಕ್ಕಕದ ಕುಟುಂಬಗಳು ಅನಾರೋಗ್ಯಕ್ಕೆ ತುತ್ತಾದ ಘಟನೆಗಳು ನಡೆದಿದೆ. ಆದ್ದರಿಂದ ನಮ್ಮ ವಾರ್ಡ್ ಸದಸ್ಯರ ಮತ್ತು ಅಕ್ಕಪಕ್ಕದವರು ಸೇರಿ ಮನವಿ ಮಾಡಿದ ಕಾರಣ ಇಂತಹ ಸ್ವಚ್ಚತೆ ಕೆಲಸ ಮಾಡಲಾಗಿದೆ ಎಂದು ಆದೇಶ ಜಕಾಪುರ, ಭಾಗ್ಯಮ್ಮ, ಶಿವಾನಂದ ಕೌದಿ, ಮಹಾಂತೇಶ, ಅಮರೇಶ ನಾಲತ್ವಾಡ , ಮುಖಂಡ ಚಂದ್ರಶೇಖರ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-35-1839465362

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.