ತಾವರಗೇರಾ: ಉದ್ಯಾನಗಳ ಅಭಿವೃದ್ಧಿ ಕೊರತೆ, ಲೇಔಟ್‌ಗಳ ಸಂರಕ್ಷಣೆ ಮರೆತ ಪಪಂ ಆಡಳಿತ
ಕೆ.ಶರಣಬಸವ ನವಲಹಳ್ಳಿ
Published : 26 ಮೇ 2026, 0:15 IST
Last Updated : 26 ಮೇ 2026, 0:15 IST
ADVERTISEMENT
ಫಾಲೋ ಮಾಡಿ
Comments
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಲೇಔಟ್ ಉದ್ಯಾನಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. 2026ನೇ ಸಾಲಿನ ಅನುದಾನದಲ್ಲಿ ಹಂತ ಹಂತವಾಗಿ ಉದ್ಯಾನಗಳನ್ನು ಅಭಿವೃದ್ಧಿ ಮಾಡಲಾಗುವುದು.
– ಮಹೇಶ ಅಂಗಡಿ, ತಾವರಗೇರಾ ಪ.ಪಂ ಮುಖ್ಯಾಧಿಕಾರಿ
ತಾವರಗೇರಾದ ಬಡಾವಣೆಗಳಲ್ಲಿ ಸಿಎ ಪ್ಲಾಟ್‌ಗಳನ್ನು ಗುರುತಿಸಿ ಸುತ್ತಲೂ ತಂತಿ ಬೇಲಿ ಹಾಕಿ ರಕ್ಷಣೆ ಮಾಡಿಲ್ಲ. ಲೇಔಟ್‌ಗಳ ಕರವಸೂಲಿ ಮಾಡಿ ರಾಯನಕೆರೆ ಸಂರಕ್ಷಣೆಗೆ ಪ.ಪಂ ಆಡಳಿತ ಮುಂದಾಗಬೇಕು.