ತಾವರಗೇರಾ: ಪಟ್ಟಣದ ಸಿಂಧನೂರ ರಸ್ತೆಯ ಹೊರವಲಯದ ಬುದ್ಧ ವಿಹಾರ ಸಭಾಂಗಣದಲ್ಲಿ ಮಹಿಳಾ ಬಂಧುತ್ವ ವೇದಿಕೆ ಮತ್ತು ಮುಂಜಾವು ಮಹಿಳಾ ಸಂಘದಿಂದ ಮಹಿಳಾ ಸಬಲೀಕರಣ, ಸ್ವಯಂ ಉದ್ಯೋಗ ಕುರಿತು ಎರಡು ದಿನಗಳ ತರಬೇತಿ ನಡೆಯಿತು.

ಮಹಿಳಾ ಸಬಲೀಕರಣ ಮತ್ತು ಭಾರತೀಯ ಸಮಾಜ ಸಂವಿಧಾನ ಮತ್ತು ಸ್ವ ಉದ್ಯೋಗ, ಹಣಕಾಸು ಶಿಕ್ಷಣ ಕುರಿತು ಚರ್ಚೆ ಹಾಗೂ ಗುಂಪುಗಳ ಮೂಲಕ ವಿವರಣೆ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದಾರಿ ದೀಪ ಸಹಾಯಕ ನಿರ್ದೇಶಕ ಸೋಮಶೇಖರ ಹವಾಲ್ದಾರ, ಹಾಸಗಲ್ ಮುಂಜಾವು ಮಹಿಳಾ ಸಂಘದ ಸಿಇಒ ಜಯಂತಿ.ಎಂ., ಬುದ್ಧವಿಹಾರ ವ್ಯವಸ್ತಾಪಕ ರಾಮಣ್ಣ ಬೇರಗಿ, ಸಂಪನ್ಮೂಲ ವ್ಯಕ್ತಿ ಎರಿಸ್ವಾಮಿ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕಿ ಮೋನಾಕ್ಷಿ, ಕುಷ್ಟಗಿ, ತಾಲ್ಲೂಕು ಸಂಚಾಲಕ ಬೆಟ್ಟಪ್ಪ, ರಾಘವೇಂದ್ರ, ಹನಮಂತರೆಡ್ಡಿ, ಉಮೇಶ.ಬಿ., ಮಾಲತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-35-889084789

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.