ತಾವರಗೇರಾ: ಸ್ಥಳೀಯ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜದಿಂದ ಶುಕ್ರವಾರ ಅಧಿಕ ಮಾಸ ಪ್ರಯುಕ್ತ ಸತ್ಯ ನಾರಾಯಣಪೂಜೆ ನಡೆಯಿತು.

ಬೆಳಿಗ್ಗೆ ದೇವಸ್ಥಾನದಲ್ಲಿ ವೆಂಕಟೇಶ್ವರ ಮೂರ್ತಿಗೆ ಅಭಿಷೇಕ ಮತ್ತು ಧಾರ್ಮಿಕ ಕಾರ್ಯಗಳು, 9ಗಂಟೆಯಿಂದ 12ರವರೆಗೆ 33 ಕುಟುಂಗಬಳ ಸತ್ಯ ನಾರಾಯಣ ಪೂಜೆ, ನಂತರ ಪ್ರಸಾದ ವಿತರಣೆ ಮಾಡಲಾಯಿತು.

ಆರ್ಯವೈಶ್ಯ ಸಮಾಜದ ಅಧ್ಯಕ್ಷ ಹನಮೇಶಪ್ಪ ಖ್ಯಾಡೇದ, ಉಪಾಧ್ಯಕ್ಷ ನರಹರಿಯಪ್ಪ ದರೋಜಿ, ಪ್ರಮುಖರಾದ ಕುಬೇರಪ್ಪ ಖ್ಯಾಡೇದ, ಹುಚ್ಚಪ್ಪ , ನಾಗರಾಜ ತೆಮ್ಮಿನಾಳ, ಮಂಜುನಾಥ ಕಂದಗಲ್, ಶಂಕರ ಇಲ್ಲೂರು, ಗೋಪಾಲಪ್ಪ ದರೋಜಿ, ವಾಸವಿ ಮಹಿಳಾ ಮಂಡಳ ಸದಸ್ಯರು, ವಾಸವಿ ಯುವಜನ ಸಂಘದ ಸದಸ್ಯರು ಮಹಿಳೆಯರು, ಆರ್ಯವೈಶ್ಯ ಸಮಾಜದ ಹಿರಿಯರು ಮತ್ತು ವಿವಿಧ ಸಮುದಾಯಗಳ ಭಕ್ತರು ಆಗಮಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-35-1241290780

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.