ಯಲಬುರ್ಗಾ: ತಾಲ್ಲೂಕಿನ ಹಿರೇಅರಳಿಹಳ್ಳಿ ಗ್ರಾಮದ ರೈತ ಮುದುಕಪ್ಪ ಮುಕಪ್ಪ ಕುರಬರ ಅವರಿಗೆ ಸೇರಿದ ಮೂರು ಮೇವಿನ ಬಣವಿ ಆಕಸ್ಮಿಕ ಬೆಂಕಿ ತಗುಲಿ ಸುಟ್ಟಿದ್ದು ಅಪಾರ ನಷ್ಟಕ್ಕೆ ಕಾರಣವಾಗಿದೆ.

ಜಾನುವಾರುಗಳಿಗಾಗಿ ವರ್ಷ ಪೂರ್ತಿ ಬೇಕಾದ ಜೋಳದ ಮೇವು, ಹೊಟ್ಟು ವಿವಿಧ ರೈತರಿಂದ ಖರೀದಿ ಮಾಡಿ ಸಂಗ್ರಹಿಸಲಾಗಿತ್ತು. ಯಾವ ರೀತಿ ಬೆಂಕಿ ತಗುಲಿದೆ ಎಂದು ತಿಳಿದಿಲ್ಲ. ಲಕ್ಷಗಟ್ಟಲೆ ಮೌಲ್ಯದ ಮೇವು ಸುಟ್ಟಿದೆ. ಜಾನುವಾರಿಗೆ ಮೇವು ಇಲ್ಲದಂತಾಗಿದೆ. ಸರ್ಕಾರ ಪರಿಹಾರ ಕೊಡಬೇಕು ಎಂದು ರೈತ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-35-1262193209

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.