ಶುಕ್ರವಾರ, 12 ಜೂನ್ 2026
×
ADVERTISEMENT

ಯಲಬುರ್ಗಾ: ಮುಳ್ಳಿನ ಗಿಡ ತೆರವುಗೊಳಿಸಿ ರಸ್ತೆ ಅಭಿವೃದ್ಧಿಗೊಳಿಸಲು ಆಗ್ರಹ

ಯಾಪಲದಿನ್ನಿ, ನಿಲೋಗಲ್ಲ, ಹಿರೇವಂಕಲಕುಂಟಾ ಗ್ರಾಮಗಳ ಸಂಪರ್ಕ ರಸ್ತೆಗಳ ದುರವಸ್ಥೆ
Published : 2 ಜೂನ್ 2026, 0:06 IST
Last Updated : 2 ಜೂನ್ 2026, 0:06 IST
ADVERTISEMENT
ಫಾಲೋ ಮಾಡಿ
Comments
ರೈತರು ತಮ್ಮ ಜಮೀನುಗಳಿಗೆ ಹೋಗಿ ಬರಲು ಅನುಕೂಲವಿರುವ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಕಾಳಜಿ ತೋರಲಿ. ರೈತರ ಮನವಿಗೆ ಸ್ಪಂದಿಸದಿದ್ದರೆ ಕ್ಷೇತ್ರದ ಶಾಸಕರ ಕಾರ್ಯವೈಖರಿಯನ್ನು ರೈತ ವಿರೋಧಿ ಎಂದೇ ಭಾವಿಸಬೇಕಾಗುತ್ತದೆ.
-ರಾಮಣ್ಣ ಪೂಜಾರ, ರೈತ ಮುಖಂಡ ಯಾಪಲದಿನ್ನಿ
ತೀರಾ ಹದಗೆಟ್ಟಿರುವ ಹಿರೇವಂಕಲಕುಂಟಾ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಿಂದ ಯಾಪಲದಿನ್ನಿ ಹಾಗೂ ನಿಲೋಗಲ್-ಯಾಪಲದಿನ್ನಿ ಗ್ರಾಮದವರೆಗೆ ತುರ್ತಾಗಿ ರಸ್ತೆ ಅಭಿವೃದ್ಧಿಪಡಿಸಬೇಕಾಗಿದೆ.
-ಹನುಮೇಶ ಹುಣಶಿಹಾಳ, ಅಧ್ಯಕ್ಷ ಕರವೇ ಗ್ರಾಮ ಘಟಕ ಯಾಪಲದಿನ್ನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT