ರಾಮನಗರ: ಅನಾರೋಗ್ಯದಿಂದ ಚಿರತೆ ಸಾವು

7

ರಾಮನಗರ: ಅನಾರೋಗ್ಯದಿಂದ ಚಿರತೆ ಸಾವು

Published:
Updated:

ರಾಮನಗರ: ಚನ್ನಪಟ್ಟಣದ ಬಿ.ವಿ. ಹಳ್ಳಿ ಗ್ರಾಮದ ಅಂಚಿನ ಅರಣ್ಯ ವ್ಯಾಪ್ತಿಯಲ್ಲಿ ಸೋಮವಾರ ಚಿರತೆಯೊಂದರ ಶವ ಪತ್ತೆಯಾಗಿದೆ.

ಸುಮಾರು 20-25 ವಯಸ್ಸಿ‌ನ ಹೆಣ್ಣು ಚಿರತೆ ಇದಾಗಿದೆ. ವಯೋಸಹಜ ಅನಾರೋಗ್ಯದಿಂದ ಮೂರು ದಿನಗಳ ಹಿಂದೆಯೇ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. 

ಮರಣೋತ್ತರ ಪರೀಕ್ಷೆ ಬಳಿಕ ಚಿರತೆಯ ಶವವನ್ನು ಸುಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !