ಭಾರತೀನಗರ: ಬೆಂಗಳೂರಿನಿಂದ ಸಂಬಂಧಿಕರ ಅಂತ್ಯಕ್ರಿಯೆಗೆ ತೆರಳುತ್ತಿದ್ದಾಗ ಆಟೊ ರಿಕ್ಷಾ ಪಲ್ಟಿಯಾಗಿ ತಂದೆ ಸಾವನ್ನಪ್ಪಿದ್ದು, ಮಗನಿಗೆ ಕಾಲು ಮುರಿತ ಸಂಭವಿಸಿದೆ. ಪತ್ನಿ ಭಾಗ್ಯಮ್ಮ ಹಾಗೂ ರಿಕ್ಷಾ ಚಾಲಕಗೆ ಸಣ್ಣಪುಟ್ಟ ಗಾಯಗಳಾಗಿವೆ.

ತಿ.ನರಸಿಪುರ ತಾಲ್ಲೂಕಿನ ಹಲವಾರ ಗ್ರಾಮದ ಸಿದ್ದರಾಜು(40) ಸಾವನ್ನಪ್ಪಿದ್ದು, ಇವರ ಪುತ್ರ ದಿಲೀಪ್ (20) ಎಂಬವರ ಕಾಲು ಮುರಿದಿದೆ. ಬೆಂಗಳೂರಿನಲ್ಲಿ ವಾಸವಿದ್ದ ಸಿದ್ದರಾಜು, ಪತ್ನಿ, ಪುತ್ರನೊಂದಿಗೆ ಬಾಡಿಗೆ ಆಟೋದಲ್ಲಿ ಹಲವಾರ ಗ್ರಾಮಕ್ಕೆ ಭಾರತೀನಗರ ಮಾರ್ಗವಾಗಿ ತೆರಳುತ್ತಿದ್ದರು. ಮಂಗಳವಾರ ನಸುಕಿನ ಜಾವ ಚಿಕ್ಕರಸಿನಕೆರೆ ಗೇಟ್ ಬಳಿ ಸೇತುವೆ ಬಳಿ ಲಾರಿಯೊಂ ಅಪಘಾತ ತಪ್ಪಿಸಲು ರಿಕ್ಷಾ ಚಾಲಕ ತಿರುಗಿಸಿದಾಗ ಎತ್ತಿನ ಗಾಡಿಗೆ ಡಿಕ್ಕಿಯಾಗಿ ಮಗುಚತ್ತು. ಕಂಬಿಯೊಂದು ಸಿದ್ದರಾಜು ದೇಹಕ್ಕೆ ಚುಚ್ಚಿ ಅವರು ಸ್ಥಳದಲ್ಲಿಯೇ ಮೃತಪಟ್ಟರು. ಪತ್ನಿ ಭಾಗ್ಯಮ್ಮ ಹಾಗೂ ರಿಕ್ಷಾ ಚಾಲಕಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕೆ.ಎಂ.ದೊಡ್ಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-40-1938366674

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.