ಸೋಮವಾರ, ಜನವರಿ 25, 2021
14 °C

ಮಂಡ್ಯ ತಾಲ್ಲೂಕು ವ್ಯಾಪ್ತಿಯ 46 ಗ್ರಾಮ ಪಂಚಾಯಿತಿಗಳ ವಿವರವಾದ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ತಾಲ್ಲೂಕಿನ 46 ಗ್ರಾಮ ಪಂಚಾಯಿತಿಗಳ 713 ಸ್ಥಾನಗಳ ಪೈಕಿ 115 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, 597 ಮಂದಿ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ.

ಮಂಡ್ಯ ತಾಲ್ಲೂಕಿನ ಹುಲಿವಾನ ಗ್ರಾ.ಪಂ.ನ ಚಾಮಲಾಪುರ ಕ್ಷೇತ್ರದಲ್ಲಿ ನಾಮಪತ್ರ ತಿರಸ್ಕೃತವಾದ ಕಾರಣ ಖಾಲಿ ಉಳಿದಿದೆ. ಪರಿಶಿಷ್ಟ ಜಾತಿಯ 101, ಪರಿಶಿಷ್ಟ ಪಂಗಡದ 45, ಹಿಂದುಳಿದ ‘ಅ’ ವರ್ಗದ 159, ಹಿಂದುಳಿದ ‘ಬಿ’ ವರ್ಗದ 39, ಸಾಮಾನ್ಯ ವರ್ಗದ 368 ಅಭ್ಯರ್ಥಿಗಳು ಸೇರಿದಂತೆ 712 ಮಂದಿ ಆಯ್ಕೆಯಾಗಿದ್ದಾರೆ.

ವಿಜೇತರ ಪಟ್ಟಿ ಕೆಳಕಂಡಂತಿದೆ:

ಶಿವಪುರ ಗ್ರಾ.ಪಂ: ಶಿವಪುರ– ದೊಡ್ಡಬೋರಮ್ಮ, ಶೈಲಜಾ, ಎಸ್‌.ಬಿ.ಶ್ರೀಕಾಂತ್‌, ಗಣಿಗ– ಎಸ್‌.ಪ್ರಕಾಶ್‌, ಪ್ರಮೀಳಾ, ಮಾಚಗೌಡನಹಳ್ಳಿ– ಪದ್ಮಾ, ಎಂ.ಎಸ್‌.ರೇವಣ್ಣ.

ಕಂಬದಹಳ್ಳಿ ಗ್ರಾ.ಪಂ: ಕಂಬದಹಳ್ಳಿ– ಕೆ.ಎಸ್‌.ಹೇಮಲತಾ, ವೆಂಕಟೇಶಯ್ಯ, ತಾವರೆಕೆರೆ– ತಾಯಮ್ಮ, ಆರ್‌.ನಾಗೇಶ್‌, ಮುದ್ದನಘಟ್ಟ– ಡಿ.ಬಿ.ರಂಜಿತಾ, ನರಗಲು– ಶಶಿಕಲಾ, ಬಾಳೇನಹಳ್ಳಿ– ನಾಗರಾಜು.

ಚಂದಗಾಲು ಗ್ರಾ.ಪಂ: ಚಂದಗಾಲು (ಬಸರಾಳು)– ಶ್ರೀನಿವಾಸ, ಸುನೀತಾ, ಚಲ್ಲನಾಯಕನಹಳ್ಳಿ– ಜಯಮ್ಮ, ಓದುಲಿಂಗೇಗೌಡ, ದೊಡ್ಡಕೊತ್ತೇಗೆರೆ– ಲಕ್ಷ್ಮೀ, ಮಂಜುಳಾ, ಟಿ.ವೆಂಕಟೇಶ, ಚಿಕ್ಕಕೊತ್ತೇಗೆರೆ– ಸಿದ್ದಲಿಂಗಮ್ಮ, ಜಿ.ಹೊಸಹಳ್ಳಿ– ಚಿಕ್ಕಬೋರಯ್ಯ, ಎಚ್‌.ಜಿ.ಅಜಯ್‌, ಇಂದ್ರಮ್ಮ, ರಾಯಶೆಟ್ಟಿಪುರ– ಆರ್‌.ಎಸ್‌.ಭೈರೇಶ್‌ ಪ್ರಸಾದ್‌, ಕೃಷ್ಣೇಗೌಡ, ದೇವರಾಜಮ್ಮ, ರಾಯಶೆಟ್ಟಿಪುರ ಮೋಳೆ– ಶಾಂಭವಿ, ಎಂ.ಜಿ.ಅರ್ಜುನ್‌.

ಬಸರಾಳು ಗ್ರಾ.ಪಂ: ಬಸರಾಳು 1– ಗೀತಾ, ಸಂಪೂರ್ಣಯ್ಯ, ಟಿ.ಸುನೀಲ್‌, ಬಿ.ಎಸ್‌.ಶಾಲಿನಿ, ಬಸರಾಳು 2– ವಿ.ಪಿ.ದಿನೇಶ್‌, ಎಚ್‌.ಎಸ್‌.ನಿವೇದಿತಾ, ಪದ್ಮಮ್ಮ, ತಿರುಮಲಾಪುರ– ಮಂಜುನಾಥ, ಜವರಯ್ಯ, ಕೋಡಿ ಕೊಪ್ಪಲು– ಟಿ.ಕೆ.ಸ್ವರ್ಣಗೌರಿ, ಶಾಂತಮ್ಮ, ರವಿ, ಶ್ಯಾನುಭೋಗನಹಳ್ಳಿ– ಎಚ್‌.ಕೆ.ಪದ್ಮಾ, ಬೆನ್ನಹಟ್ಟಿ– ಬಿ.ಎಸ್‌.ಪ್ರದೀಪ್‌, ನಾಯಕನಹಳ್ಳಿ– ಎನ್‌.ಕೆ. ಕೇಶವಮೂರ್ತಿ, ಮುದಿಗೌಡನ ಕೊಪ್ಪಲು–ಪವಿತ್ರಾ, ಕೆಂಚನಹಳ್ಳಿ– ಸುಜಾತಾ, ಬಸವೇಗೌಡ.

ಮುತ್ತೆಗೆರೆ ಗ್ರಾ.ಪಂ: ಮುತ್ತೇಗೆರೆ– ಪುಟ್ಟಮ್ಮ, ಕಾಂತರಾಜು, ಎಂ.ಆರ್‌.ವೀಣಾ, ನಂಜೇನಹಳ್ಳಿ–ಹೊನ್ನೇಗೌಡ, ಜಯಮ್ಮ, ಎಂ.ಹಟ್ನ– ಕಮಲಮ್ಮ, ನಿಂಗಮ್ಮ, ಎಚ್‌.ಜೆ.ಪುಟ್ಟಸ್ವಾಮಿ, ನಂದಿಹಳ್ಳಿ– ಎಸ್‌. ಬಸವರಾಜು, ಎಂ.ಎನ್‌.ರೂಪಾ, ಹುನುಗನಹಳ್ಳಿ– ಎಚ್‌.ವಿ.ಶಿವಕುಮಾರ್‌, ಜ್ಯೋತಿ, ರಾಮಕೃಷ್ಣೇಗೌಡ, ಸುಧಾ, ಹಾರಕದಹಳ್ಳಿ– ಎಚ್‌.ಬಿ.ಜಗದೀಶ್‌.

ಜಿ.ಮಲ್ಲಿಗೆರೆ ಗ್ರಾ.ಪಂ: ಜಿ.ಮಲ್ಲಿಗೆರೆ–ಮಂಗಳಾ, ಬೊಮ್ಮಲಿಂಗೇಗೌಡ, ಎನ್‌.ಎಸ್‌.ರೂಪಾ, ಚಿಕ್ಕಗಂಗವಾಡಿ– ಹೇಮಾವತಿ, ಮಾದೇಗೌಡ, ಎಚ್‌.ಎಸ್‌.ಸುಷ್ಮಾ, ಹೊನ್ನೇಮಡು– ಡಿ.ಬಿ.ಸುಧಾಮಣಿ, ಎಚ್‌.ವಿ.ಉದಯ್‌ ಕುಮಾರ್‌, ಸಿದ್ದೇಗೌಡ.

ಬೇಬಿ ಗ್ರಾ.ಪಂ: ಬೇಬಿ1– ಬಿ.ಆರ್‌.ಪವಿತ್ರಾ, ಬಿ.ಕೆ.ಆನಂದ, ಬೇಬಿ 2– ಕೆ.ಲಿಖಿತಾ, ಜಿ.ಬಿ.ದೊಡ್ಡ ಬೋರೇಗೌಡ, ಬಿದರಕಟ್ಟೆ– ಸುಜಾತಮ್ಮ, ಬಿ.ಪ್ರಕಾಶ್‌, ಸುಧಾ, ಹನಗನಹಳ್ಳಿ 1– ಬೋರಶೆಟ್ಟಿ, ಸಿ.ಸಿದ್ದೇಶ್‌, ರಮ್ಯಾ, ಹನಗನಹಳ್ಳಿ 2– ಹೇಮಾರಾಣಿ, ರಮೇಶ.

ಹಲ್ಲೇಗೆರೆ ಗ್ರಾ.ಪಂ: ಹಲ್ಲೇಗೆರೆ 1– ಆರ್‌.ಗೀತಾ, ಕರೀಗೌಡ, ಬಿ.ಎಸ್‌.ವಿನೋದ, ಹಲ್ಲೇಗೆರೆ 2– ಎಚ್‌.ಬಿ.ಅಶೋಕ, ಆರ್‌.ವೈಶಾಲಿ, ಎಚ್‌.ಎಂ.ರಮೇಶ, ತಂಗಳಗೆರೆ– ಟಿ.ಲೋಕೇಶ, ತಾಯಮ್ಮ, ಪ್ರೇಮಮ್ಮ, ಚಿಕ್ಕಬಳ್ಳಿ 1– ಭಾಗ್ಯಮ್ಮ, ರಾಮಲಿಂಗೇಗೌಡ, ಚಿಕ್ಕಬಳ್ಳಿ 2– ಕೆ.ಎಂ.ನಾಗರಾಜು, ಬಿ.ಎಸ್‌.ಶ್ರುತಿ, ಅನಸೋಸಲು– ಪಿ.ಆರ್‌.ಮಾಲಾಶ್ರೀ, ಎ.ಎನ್‌.ಕೃಷ್ಣ, ಎ.ಪಿ.ಸುಮಾ, ದ್ಯಾಪಸಂದ್ರ– ನಿಂಗರಾಜು, ಎನ್‌.ದಯಾನಂದ, ಪಿ.ಕೆ.ಉಷಾರಾಣಿ.

ದೊಡ್ಡಗರುಡನಗಹಳ್ಳಿ ಗ್ರಾ.ಪಂ: ದೊಡ್ಡಗರುಡನಹಳ್ಳಿ 1– ಆರತಿ, ಕರೀಗೌಡ, ದೊಡ್ಡಗರುಡನಹಳ್ಳಿ 2– ಚಂದ್ರಿಕಾ, ಡಿ.ಸಿ.ಭೈರೇಗೌಡ, ಗುಡಿಗೇನಹಳ್ಳಿ 1– ಪುಟ್ಟಯ್ಯ, ಎನ್‌.ಜ್ಯೋತಿ, ಗುಡಿಗೇನಹಳ್ಳಿ 2– ಮಂಗಳಾ, ಶಿವಲಿಂಗಯ್ಯ, ಮಾಯಪ್ಪನಹಳ್ಳಿ– ರತ್ನಮ್ಮ, ಎಂ.ಎಲ್‌.ರಾಮಲಿಂಗೇಗೌಡ, ಚಾಕನಹಳ್ಳಿ–ಸಿ.ಎನ್‌.ರಾಮಕೃಷ್ಣ, ಟಿ.ಆರ್‌.ಲೀಲಾವತಿ, ಹೊಡಾಘಟ್ಟ– ಎಚ್‌.ಕೆ.ಪ್ರಭಾಕರ, ಎ.ಪಿ.ಶ್ರುತಿ.

ಕೆರಗೋಡು ಗ್ರಾ.ಪಂ: ಕೆರಗೋಡು 1– ಎನ್‌.ಎಸ್‌.ಸುಹಾಸಿನಿ, ಕೆ.ಜೆ.ದಿವಾಕರ, ಕೆರಗೋಡು 2– ಕೆ.ಎಂ.ಶಾಂತಗಿರಿ, ಕೆ.ಎ.ಶಿವಪ್ರಸಾದ್‌, ಎಂ.ಎಸ್‌. ರಾಧಾಮಣಿ, ಕೆರಗೋಡು 3– ಸಾವಿತ್ರಮ್ಮ, ಹೊನ್ನಯ್ಯ, ತಾಳೆಮೆಳೆದೊಡ್ಡಿ– ಕೆ.ಎಂ.ಉಮೇಶ, ಟಿ.ಎಸ್‌. ನವೀನ್‌ಕುಮಾರ್‌, ಕಲ್ಮಂಟಿದೊಡ್ಡಿ– ಲಕ್ಷ್ಮಿ, ಎಸ್‌.ಕುಮಾರ, ಮಂಚೇಗೌಡನದೊಡ್ಡಿ– ಕೆ.ಜಿ.ಮಹೇಶ, ಪುಷ್ಪಾ, ಅಂಕಣ್ಣನದೊಡ್ಡಿ–ಶಾಂತಮ್ಮ, ಶಿವಾನಂದ, ಮರಿಲಿಂಗನದೊಡ್ಡಿ– ನಾಗಮ್ಮ, ಎಂ.ಎಸ್‌.ರಾಜೇಶ, ಎಂ.ಟಿ.ವಿಶಾಲಾಕ್ಷಿ, ಸಿದ್ದೇಗೌಡನದೊಡ್ಡಿ– ಬಿ.ಟಿ.ಪ್ರಮಿಳಾ, ನಾಗಮ್ಮ, ಸಿ.ತಮ್ಮಣ್ಣ, ನಾಗರತ್ನ.

ಉಪ್ಪುರಕನಹಳ್ಳಿ ಗ್ರಾ.ಪಂ: ಉಪ್ಪುರಕನ ಹಳ್ಳಿ– ನಾಗೇಶ್‌, ಜವರಯ್ಯ, ಜಿ.ಪುಷ್ಪಾವತಿ, ಗಂಟಗೌಡನಹಳ್ಳಿ– ಚಂದ್ರಮ್ಮ, ಜಿ.ಕೆ.ಲಿಂಗರಾಜು, ಮಲ್ಲಾಘಟ್ಟ– ಭಾಗ್ಯಲಕ್ಷ್ಮಿ, ಜಯಶಂಕರ, ಪೂರ್ಣಿಮಾ, ಕರಡಿಕೊಪ್ಪಲು– ಸೃಜನ, ಕೆ.ಸಿ.ಕರೀಗೌಡ, ಹಂಪಾಪುರ– ದೊಡ್ಡಮ್ಮ, ಪಿ.ಸತೀಶ್‌.

ಮುದಗಂದೂರು ಗ್ರಾ.ಪಂ: ಮುದಗಂದೂರು– ಬಿ.ಎಸ್‌.ಮಮತಾ, ಕುಮಾರ್‌, ಸುಜಾತಾ, ಬೊಮ್ಮನಹಳ್ಳಿ– ಲಕ್ಷ್ಮಣ, ಕೆ.ಎನ್‌.ಅನಿತಾ, ಶಂಕರೇಗೌಡ, ಬಿ.ಎನ್‌.ರಮ್ಯಾ, ಎಂ.ಹೊನ್ನೇನಹಳ್ಳಿ–ಎಸ್‌.ಕೆ.ರವಿ, ಭಾಗ್ಯಾ, ಬೆಟ್ಟಹಳ್ಳಿ– ಬಿ.ಪಿ.ಸತೀಶ, ಸವಿತಾ, ಚನ್ನಮರಿಗೌಡ, ಪುರದಕೊಪ್ಪಲು– ದಾಕ್ಷಾಯಣಿ, ಶಂಕರೇಗೌಡ, ಎಂ.ಹೊಸಹಳ್ಳಿ– ಎಂ.ಎಚ್‌.ಭಾಗ್ಯಾ, ಎಚ್‌.ಇ.ನಾಗೇಶ್‌.

ಬೇವುಕಲ್ಲು ಗ್ರಾ.ಪಂ: ಬೇವುಕಲ್ಲು– ಎಚ್‌.ಎಸ್‌.ಸುಮಾ, ರಾಜೇಶ್‌, ಬಿ.ಜಿ.ದಕ್ಷಿಣಮೂರ್ತಿ ಬಸಪ್ಪ, ಮಹೇಶಿ, ಬಿ.ಹೊನ್ನೇನಹಳ್ಳಿ– ಉಮೇಶ, ಶಿವಕುಮಾರ, ಮಹದೇವಮ್ಮ, ಬಿಲ್ಲೇನಹಳ್ಳಿ– ಪೂರ್ಣಿಮಾ, ಪ್ರತಿಭಾ, ನಾಗರಾಜು, ಬಿ.ಹಟ್ನ– ಸಿ.ಟಿ.ಸಂಗೀತಾ, ಶಿವಲಿಂಗಯ್ಯ, ಶಿವಕುಮಾರಸ್ವಾಮಿ, ಪುಟ್ಟತಾಯಮ್ಮ, ಮಲ್ಲೇನಹಳ್ಳಿ– ಎಂ.ಎಚ್‌.ಶಿವಣ್ಣ, ರಾಜೇಶ್ವರಿ, ಜವನಹಳ್ಳಿ– ಲತಮ್ಮ, ಶಿವಣ್ಣ.

ದುದ್ದ ಗ್ರಾ.ಪಂ: ದುದ್ದ 1– ಯಶೋದಮ್ಮ, ಶ್ರೇಯಸ್‌ ವೈ.ಗೌಡ, ದುದ್ದ 2– ಲಕ್ಷ್ಮಮ್ಮ ಡಿ.ಎಂ.ರಾಮಚಂದ್ರ, ಎಂ.ಬಿ.ವೃಂದಾವತಿ, ಕನ್ನಹಟ್ಟಿ– ಕೆ.ಎಸ್‌.ಬಸಮಣಿ, ಮಾಡ್ಲ– ಶ್ವೇತಾ, ಬಸವಲಿಂಗಪ್ಪ, ಮಾರನಹಳ್ಳಿ– ವೆಂಕಟಗಿರಿಯಯ್ಯ, ಸೌದೇನ ಹಳ್ಳಿ– ಕುಮಾರ, ಪದ್ಮಾ, ಬೀಚನಹಳ್ಳಿ–ಭಾಗ್ಯಮ್ಮ, ಬಿ.ಎಂ.ಲಕ್ಷ್ಮಣ.

ಬಿ.ಹೊಸೂರು ಗ್ರಾ.ಪಂ: ಬಿ.ಹೊಸೂರು– ನಿಂಗಯ್ಯ, ಎಚ್‌.ಎನ್‌.ಪುಟ್ಟಸ್ವಾಮಿ, ಗಾಯತ್ರಿ, ಬಿ.ಹೊಸೂರು ಕಾಲೊನಿ– ಬೀರಪ್ಪ, ಬಿಳಿದೇಗಲು 1– ಬಿ.ಸಿ.ಕೃಷ್ಣೇಗೌಡ, ಸುಮಾ, ಬಿಳಿದೇಗಲು 2– ಪವಿತ್ರಾ, ಬಿ.ಕೆ.ಕುಮಾರ, ದಿವ್ಯಾ, ಕೆ.ಗೌಡಗೆರೆ 1– ಚಿನ್ನಗಿರಿ ಸಿದ್ದಯ್ಯ, ಸರಸ್ವತಿ, ಕೆ.ಗೌಡಗೆರೆ 2– ವರಲಕ್ಷ್ಮಿ, ಸಿ.ಬೋರಯ್ಯ, ಜಿ.ಕೆಬ್ಬಹಳ್ಳಿ– ಕೆ.ಜೆ.ಶಂಕರಾಚಾರಿ, ಭಾಗ್ಯಮ್ಮ, ಎಂ.ಎಸ್‌.ಶೋಭಾ, ಹಂಚನಹಳ್ಳಿ– ಎಚ್‌.ಸಿ.ನಂದೀಶ್‌, ದೊಡ್ಡಮ್ಮ ತಾಯಿ, ಜೀಗುಂಡಿಪಟ್ಟಣ– ಗೌರಮ್ಮ, ಬಿ.ಪಿ.ಅನಿತಾ, ಜೆ.ಬಿ.ಮಹೇಶ್‌.

ಹೊಡಾಘಟ್ಟ ಗ್ರಾ.ಪಂ: ಹೊಡಾಘಟ್ಟ– ಕೆ.ವಿ.ನಿತ್ಯಾ, ಕೆ.ಗಣೇಶ, ಎಚ್‌.ಎಸ್‌.ನವ್ಯಶ್ರೀ, ಈಚಗೆರೆ–ನಾಗೇಶ, ಎ.ಚಂದ್ರ, ಸಿ.ಎಲ್‌.ಗೌರಮ್ಮ, ಹೊನ್ನಾಯಕನಹಳ್ಳಿ– ಬಿ.ಪಿ.ಚೈತ್ರಾವತಿ, ಮಂಜುಳಾ, ಎಚ್‌.ಬಿ.ಆನಂದ, ದೊಡ್ಡಬಾಣಸವಾಡಿ– ದೇವಮ್ಮ, ಬಿ.ಎಸ್‌.ಸೋಮಶೇಖರ್‌, ಬಿ.ಎಸ್‌.ಮಹೇಶ, ನಲ್ಲಹಳ್ಳಿ– ನಾರಾಯಣ, ಪ್ರತಿಮಾ.

ಮಾರಗೌಡನಹಳ್ಳಿ ಗ್ರಾ.ಪಂ: ಮಾರ ಗೌಡನಹಳ್ಳಿ 1– ಕೆಂಪಮ್ಮ, ಪುಟ್ಟರಾಜು, ಸಿ.ದಿವ್ಯಾ, ಮಾರಗೌಡನ ಹಳ್ಳಿ 2– ಎಂ.ಡಿ.ರಮೇಶ, ಎಂ.ಜಿ.ರಮೇಶ, ಮಾರಗೌಡನಹಳ್ಳಿ 3– ಜಿ.ಸಿ.ಪದ್ಮಾ, ಶೋಭಾ, ಸಿ.ಯಶೋದಮ್ಮ, ಎಂ.ಆರ್‌.ವರದರಾಜು, ಶಿವಾರ– ನಾಗರಾಜು, ಎಚ್‌.ಆರ್‌.ಗೌರಮ್ಮ, ಎಸ್‌.ಕೆ.ಲೋಕೇಶ.

ಆಲಕೆರೆ ಗ್ರಾ.ಪಂ: ಆಲಕೆರೆ 1– ತೊಳಚಮ್ಮ, ಮಂಗಳಗೌರಿ, ಅಭಿನಂದನ್‌, ಎಂ.ರೇಣುಕಾ, ಆಲಕೆರೆ 2– ಚನ್ನವೀರಯ್ಯ, ಎಸ್‌.ಶಿವರಾಮು, ಎಸ್‌.ಸುಪ್ರಿಯಾ, ಮುದ್ದಂಗೆರೆ– ಮರಿಸ್ವಾಮಿ, ಡಣಾಯಕನಪುರ 1– ಎಚ್‌.ಜೆ.ಮೈನಾವತಿ, ಸಿ.ಯೋಗೇಶ, ಡಣಾಯಕಪುರ 2– ಡಿ.ಎ.ಸವಿತಾ, ಡಿ.ಸಿ.ಶಿವಕುಮಾರ, ಹೊನಗಳ್ಳಿಮಠ– ಎಚ್‌.ಕೆ.ಹನುಮಂತ ಮೂರ್ತಿ, ಜಿ.ಯಮುನಾರಾಣಿ, ಆರ್‌.ಶಶಿಧರ್‌, ಎಸ್‌.ಭಾಗ್ಯಾ.

ಕೀಲಾರ ಗ್ರಾಪಂ: ಕೀಲಾರ 1– ಲಕ್ಷ್ಮಮ್ಮ, ಕೆ.ಎನ್‌.ಪ್ರದೀಪ್‌ಕುಮಾರ್‌, ವಸಂತ, ಕೀಲಾರ 2– ವಿ.ಸುಶೀಲಾ, ಶ್ರೀಧರ್‌, ಕೀಲಾರ 3– ಶಶಿಕಲಾ, ಕಾಳಯ್ಯ, ಕೆ.ಆರ್‌.ಶಿವಶಂಕರ್, ಕೀಲಾರ 4– ಕೆ.ಎಂ.ಮಂಜೇಗೌಡ, ಕೆ.ಎಸ್‌.ಪುನೀತಾ, ಕೀಲಾರ 5– ಬೇಬಿ, ಕೆ.ಎಸ್‌.ರಮೇಶ್‌, ಕೆ.ಆರ್‌.ಪೂರ್ಣಿಮಾ.

ಹುಲಿವಾನ ಗ್ರಾ.ಪಂ: ಹುಲಿವಾನ 1– ಸೌಮ್ಯಲತಾ, ಎಚ್‌.ಸಿ.ಶ್ರೀಧರ, ಎಚ್‌.ಬಿ.ವೈರಮುಡಿ, ಶೋಭಾ, ಹುಲಿವಾನ 2– ಎಚ್‌.ಎಸ್‌.ನಾಗರಾಜು, ಎಸ್‌.ಪ್ರೇಮಾ, ಎಂ.ರವಿಕುಮಾರ್‌, ಪಿ.ಎಸ್‌.ಯಶಸ್ವಿನಿ, ಹುಲಿವಾನ 3– ಎಚ್‌.ಎನ್‌.ಶ್ರೀನಿವಾಸ, ದೇವಮ್ಮ, ಚಾಮಲಾಪುರ– ಸಿ.ಬಿ.ಆನಂದ್‌, ಪ್ರಮೀಳಾ, ಎಸ್‌.ಐ.ಕೋಡಿಹಳ್ಳಿ 1– ಸುಧಾ, ಕೆ.ಎಸ್‌.ಪ್ರದೀಪ್‌, ಎಸ್‌.ಐ.ಕೋಡಿಹಳ್ಳಿ 2– ಶಿವಮ್ಮ, ಡಿ.ಕುಮಾರ್‌.

ಎಚ್‌.ಮಲ್ಲಿಗೆರೆ ಗ್ರಾಪಂ: ಎಚ್‌.ಮಲ್ಲಿಗೆರೆ 1– ಗೌರಮ್ಮ, ಎಚ್‌.ಪಿ.ಹರೀಶ್‌, ಎಂ.ಎನ್‌.ವಿವೇಕ್‌, ಎಚ್‌.ಮಲ್ಲಿಗೆರೆ 2– ಲಕ್ಷ್ಮಿ, ಲಕ್ಷ್ಮಮ್ಮ, ಎಂ.ರಮೇಶ್‌, ಭಾಗ್ಯಾ, ಬಿ.ಹೊಸಹಳ್ಳಿ– ಪ್ರೇಮಾ, ಮರಿಸ್ವಾಮಿ, ಬೀರಗೌಡನಹಳ್ಳಿ– ಬಿ.ಪಿ.ಅವಿನಾಶ್‌, ಸಂಪಳ್ಳಿ– ಸಂತೋಷ್‌ಕುಮಾರ್, ಎಸ್‌.ಕೆ.ವಿನಯ್‌, ಎಸ್‌.ಎಸ್‌.ಅನಿತಾ, ಶಂಭೂನಹಳ್ಳಿ– ಕೆ.ಎಸ್‌.ತ್ರಿವೇಣಿ.

ಶಿವಳ್ಳಿ ಗ್ರಾಪಂ: ಶಿವಳ್ಳಿ 1– ಕೆ.ಸಿ.ಪ್ರೇಮಾ, ಎಸ್‌.ಎನ್‌.ಮಹೇಶ್‌, ಎಸ್‌.ಸಿ.ಶಿವಸ್ವಾಮಿ, ಶಿವಳ್ಳಿ 2– ಎಸ್‌.ಆರ್‌.ಚೇತನ್‌, ಸುಧಾಮಣಿ, ಶಿವಳ್ಳಿ 3– ಎಸ್‌.ಸಿ.ದಿನೇಶ್‌, ಬಿ.ಶಾರದಾ, ಹೇಮಲತಾ, ಗೊರವಾಲೆ 1– ಆಶಾ, ಜಿ.ಡಿ.ರಾಮಕೃಷ್ಣ, ವಿ.ಸರಸ್ವತಿ, ಗೊರವಾಲೆ 2– ಜಿ.ಎಸ್‌.ಪ್ರಸನ್ನ, ಜಿ.ಕೆ.ಭಾಗ್ಯಾ, ಜಿ.ಸಿ.ಸುಚಿತ್ರಾ, ಗುನ್ನಾಯಕನಹಳ್ಳಿ– ಕೆ.ಬಿ.ರಾಜೇಶ್‌, ನವ್ಯಶ್ರೀ, ಮರಡೀಪುರ– ಎಂ.ಪಿ.ಶ್ರೀಧರ್‌, ಎಂ.ಸಿ.ಉಷಾ, ರಾಮಯ್ಯ.

ಹುಳ್ಳೇನಹಳ್ಳಿ ಗ್ರಾಪಂ: ಹುಳ್ಳೇನಹಳ್ಳಿ 1– ಎಚ್‌.ಪಿ.ದಿವ್ಯಾ, ಎಚ್‌.ಎಂ.ದೊಳ್ಳೇಗೌಡ, ಹುಳ್ಳೇನಹಳ್ಳಿ 2– ಲಲಿತಾ, ಲೋಕೇಶ್‌ರಾಜ್‌, ಹುಳ್ಳೇನ ಹಳ್ಳಿ 3– ಎಚ್‌.ಎನ್‌.ಪ್ರಕಾಶ್‌, ಸಿ.ಎಂ.ಆಶಾ, ಹುಚ್ಚೇಗೌಡನಕೊಪ್ಪಲು– ಎಂ.ಜೆ.ಭಾರತಿ, ಹುಲಿಕೆರೆ– ರಾಜಮ್ಮ, ಎಚ್‌.ವಿ.ಮಧುಕುಮಾರ್‌, ಮಾಚಹಳ್ಳಿ– ಬಿ.ಆರ್‌.ರಮ್ಯಾ, ಸೋಮಶೇಖರ್‌, ಹುಲಿಕೆರೆಕೊಪ್ಪಲು– ಕೆಂಪಯ್ಯ, ಶಿವಮಾದಯ್ಯ, ಬಸವಣ್ಣ, ನಂದಿನಿ, ಜಯಪುರ– ಕೆ.ಎಸ್‌.ಸುಲೋಚನಾ, ಜೆ.ಕೆ.ರಾಘವೇಂದ್ರ, ಹಾಡ್ಯ– ಗೌರಮ್ಮ, ಎಚ್‌.ಆರ್‌.ಆತ್ಮಾನಂದ, ಸಿ.ಟಿ.ಪದ್ಮಾವತಿ, ಟಿ.ಮಲ್ಲಿಗೆರೆ– ಮರಿಲಿಂಗಶೆಟ್ಟಿ, ನಾಗರತ್ನಮ್ಮ.

ಗಾಣದಾಳು ಗ್ರಾಪಂ: ಗಾಣದಾಳು– ಲಕ್ಷ್ಮಮ್ಮ, ರಾಚಪ್ಪಾಜಿ, ಜಿ.ಬಿ.ನಂದಿನಿ, ಜಿ.ಬಿ.ನಂದೀಶ್‌, ವಿ.ಸಿ.ಫಾರಂ– ಎಸ್‌.ಚೈತ್ರಾ, ಜಿ.ಆರ್‌.ಪ್ರಶಾಂತ್‌, ನಾಗಮ್ಮ, ಮೋಡಚಾಕನಹಳ್ಳಿ– ಎಂ.ಬಿ.ಕುಳ್ಳೇಗೌಡ, ಮಾದಯ್ಯ, ಜಿ.ಕೆ.ರೂಪರಾಣಿ, ಮಲ್ಲನಾಯಕನಕಟ್ಟೆ 1– ಅನಿತಾ, ಎಂ.ಬಿ.ಶ್ರೀಧರ, ಮಲ್ಲ ನಾಯಕನಕಟ್ಟೆ 2– ಎಂ.ಬಿ.ರೇಖಾ, ಎಂ.ಸಿ.ಯುವರಾಜ್‌, ಎಂ.ಎನ್‌.ಶ್ವೇತಾ.

ಹೊಳಲು ಗ್ರಾ.ಪಂ: ಹೊಳಲು 1– ಎಚ್‌.ಎಲ್‌.ಅಭಿನಂದನ್‌, ಸುಧಾ, ಹೊಳಲು 2– ಎಚ್‌.ಸಿ.ಜಯಪ್ರಕಾಶ್‌ ನಾರಾಯಣ್‌, ಎಂ.ಕೆ.ಅರ್ಪಿತಾ, ಎಸ್‌.ಜೆ.ರಮ್ಯಾ, ಹೊಳಲು 3– ಎಚ್‌.ಎಂ.ನಾರಾಯಣ್‌, ರಾಜಶೇಖರ್‌, ಹೊಳಲು 4– ಮಮತಾ, ಎಚ್‌.ಕೆ.ಜಯಪ್ರಕಾಶ್‌, ಎಚ್‌.ಡಿ.ಪಲ್ಲವಿ, ಹೊಳಲು 5– ಗೌರಮ್ಮ, ಎಚ್‌.ಡಿ.ರವಿ.

ಗೋಪಾಲಪುರ ಗ್ರಾ‍.ಪಂ: ಗೋಪಾಲ ಪುರ 1– ಎಲ್‌.ಜ್ಯೋತಿ, ಜಿ.ಎಸ್‌.ರವಿ, ಗೋಪಾಲಪುರ 2– ಆರ್‌.ಕವಿತಾ, ಸುಧಾ, ಎಚ್‌.ಕೋಡಿಹಳ್ಳಿ– ಕೆ.ಎಲ್‌.ಪುಟ್ಟಮ್ಮ, ಕೆ.ಆರ್‌.ಕೆಂಪಾಚಾರಿ, ನಾಗರಾಜು, ಎಚ್‌.ಎಸ್‌.ಸವಿತಾ.

ಸಾತನೂರು ಗ್ರಾ.ಪಂ: ಸಾತನೂರು 1– ಚಿಕ್ಕಲಿಂಗಯ್ಯ, ಎಸ್‌.ಡಿ.ಸುರೇಶ್‌, ಶಂಭುಲಿಂಗಯ್ಯ, ಚೈತ್ರಾ, ಸಾತನೂರು 2– ಮಂಜುಳಾ, ಯೋಗೇಶ್‌, ಪಿ.ಆರ್‌.ಗೀತಾ, ಸಾತನೂರು 3– ಎಸ್‌.ಆರ್‌.ಗಿರೀಶ್‌, ಎಸ್‌.ಎಂ.ಮನು, ಮಮತಾ, ಸಾತನೂರು 4– ಎಸ್‌.ಪಿ.ವೆಂಕಟೇಶ್‌, ಎಸ್‌.ಎನ್‌.ವೆಂಕಟೇಶ್‌, ರುಕ್ಮಿಣಿ, ಕೊಮ್ಮೇರಹಳ್ಳಿ 1– ಮಮತಾ, ಕೆ.ಎಂ.ಜ್ಯೋತಿ, ಕೆ.ಸಿ.ಕೃಷ್ಣ, ಕಲ್ಪಶ್ರೀ, ಕೊಮ್ಮೇರಹಳ್ಳಿ 2– ಅಶ್ವಿನಿ, ಚಿಕ್ಕಗವಿಯ, ಸೌಮ್ಯಾ, ಕೆ.ಬಿ.ಮಹೇಶ್‌, ಪ್ರೇಮಾ, ಹೊನಗನಹಳ್ಳಿ– ಸಿ.ಎಸ್‌.ಸುಧಾ, ಎಚ್‌.ವಿ.ಗೌರಮ್ಮ, ಎಚ್‌.ಸಿ.ಪ್ರಕಾಶ್‌.

ಉಮ್ಮಡಹಳ್ಳಿ ಗ್ರಾ.ಪಂ: ಉಮ್ಮಡಹಳ್ಳಿ 1– ರವಿ, ಶಂಕರೇಗೌಡ, ಉಮ್ಮಡಹಳ್ಳಿ 2– ಸಿ.ಶೋಭಾ, ಯು.‍ಪಿ.ಮುರಳಿ, ಉಮ್ಮಡಹಳ್ಳಿ 3– ಯು.ವಿ.ಶ್ರೀಕಾಂತ್‌, ಯು.ಸಿ.ಶೇಖರ್‌, ಲತಾ, ಶ್ರೀನಿವಾಸಪುರ–ಕೃಷ್ಣಾ, ರಾಜಲಕ್ಷ್ಮಿ, ಅಸಿಟೇಟ್‌ ಟೌನ್‌– ಮಹೇಶಮ್ಮ, ಶ್ರೀನಿಧಿ ತಿಮ್ಮಯ್ಯ, ಬೆಳ್ಳುಂಡಗೆರೆ– ಭಾಗ್ಯಮ್ಮ, ಬಿ.ಸಿ.ಚೆನ್ನೇಗೌಡ, ಸಿ.ಸುಕನ್ಯಾ.

ಹನಕೆರೆ ಗ್ರಾಪಂ: ಹನಕೆರೆ 1– ಚನ್ನಾಜಮ್ಮ, ಎಚ್‌.ಎಸ್‌.ಚಂದ್ರಮೋಹನ್‌, ಹನಕೆರೆ 2– ಕೆ.ಎಸ್‌.ಅನ್ನಪೂರ್ಣ, ಎಚ್‌.ಕೆ.ಜಯರಾಮು, ಎಚ್‌.ಬಿ.ಚಂದ್ರಶೇಖರ್‌ಗೌಡ, ಅನಿತಾ, ಮಲ್ಲಯ್ಯನದೊಡ್ಡಿ– ಆರ್‌.ಮಂಜೇಶ್‌, ನಾಗಮ್ಮ, ಕಚ್ಚಿಗೆರೆ–ಲಕ್ಷ್ಮಮ್ಮ, ಕೆ.ಪಿ.ರವಿ, ತುಂಬಕೆರೆ– ರಾಣಿ, ಟಿ.ಸಿ.ಪ್ರದೀಪ, ಜಯಮ್ಮ.

ಕನ್ನಲಿ ಗ್ರಾಪಂ: ಕನ್ನಲಿ 1– ಸಿ.ಕೆಂಪಯ್ಯ, ತೇಜಾ, ಎಂ.ಎಂ.ಆಶಾ, ಕನ್ನಲಿ 2– ಚಿಕ್ಕ ಮಾಸ್ತಯ್ಯ, ವಿಜಯ್‌ಕುಮಾರ್‌, ಸಾವಿತ್ರಿ, ಹುಚ್ಚಲಗೆರೆ– ನಂದಿನಿ, ನವೀನ್‌ಕುಮಾರ್‌, ಕಾಗೆಹಳ್ಳದದೊಡ್ಡಿ–ರಾಜೇಶ್ವರಿ, ಜೆ.ಕೆ.ರವಿ.

ಬಿ.ಗೌಡಗೆರೆ ಗ್ರಾಪಂ: ಬಿ.ಗೌಡಗೆರೆ 1– ಸವಿತಾ, ರಾಜೇಶ್ವರಿ, ಬಿ.ಜೆ.ಮಹೇಶ್‌, ಬಿ.ಗೌಡಗೆರೆ 2– ಜಿ.ಕೆ.ಕೃಷ್ಣ ಹೆಗಡೆ, ಎಸ್‌.ಕೆ.ಸವಿತಾ, ಜಿ.ಎಸ್‌.ಅಶೋಕ್‌, ಕಟ್ಟೆದೊಡ್ಡಿ– ಮಹದೇವಮ್ಮ, ಕೆ.ಎನ್‌.ಸಿದ್ದೇಗೌಡ.

ಬೂದನೂರು ಗ್ರಾಪಂ: ಹಳೇ ಬೂದನೂರು 1– ಮಾನಸಾ, ಎಚ್‌.ಎಸ್‌.ಮಧು, ಜಿ.ಎಸ್‌.ಸೌಭಾಗ್ಯಾ, ಹಳೇ ಬೂದನೂರು 2– ಲಕ್ಷ್ಮಿ, ಬಿ.ಟಿ.ಚಿಕ್ಕಸಿದ್ದಯ್ಯ, ಸಿ.ಸುಮತಿ, ಹಳೇ ಬೂದನೂರು 3– ರವಿ, ಅಣ್ಣದೊರೆ, ಬಿ.ಎಸ್‌.ಪೂರ್ಣಿಮಾ, ತಿದಿಗೌಡ, ಹೊಸಬೂದನೂರು 1– ಅರುಣ, ಬಿ.ಎಸ್‌.ಅರುಣ್‌ಕುಮಾರ್‌, ಜಯಲಕ್ಷ್ಮಿ, ಹೊಸಬೂದನೂರು 2– ಡಿ.ಶಿಲ್ಪಾ, ಬಿ.ಎಸ್‌.ನಾಗೇಶ್‌, ಹೊಸಬೂದನೂರು 3– ಮಮತಾ, ಕುಮಾರ, ಬಿ.ಕೆ.ಕೆಂಪೇಗೌಡ.

ಮಂಡ್ಯ ಗ್ರಾಮಾಂತರ ಗ್ರಾಪಂ: ಚಿಕ್ಕಮಂಡ್ಯ 1– ಜಿ.ಆರ್‌.ಗೀತಾ, ಸಿ.ಕೆ.ಬೋರೇಗೌಡ, ರಮ್ಯಾ ಪಾಟೀಲ, ಚಿಕ್ಕಮಂಡ್ಯ 2– ಸಿ.ಎಚ್.ಮಮತಾ, ಲಿಂಗರಾಜು, ಸಿ.ಬಿ.ವಿಶ್ವ, ಚೆಂದಗಿರಿ ದೊಡ್ಡಿ– ಶಿವಮ್ಮ, ಕಲ್ಪನಾ, ನಂದಿನಿ, ಕೋಣನಹಳ್ಳಿ– ಎನ್‌.ರಂಜಿತಾ, ಕೆ.ಎಸ್‌.ಮಂಜು, ಬಿ.ಎಸ್‌.ಶೋಭಾ, ತಂಡಸಹಳ್ಳಿ– ಜಯರಾಮು, ನಿರ್ಮಲಾ, ಮಹಾತ್ಮಗಾಂಧಿ ಬಡಾವಣೆ– ಪಿ.ಎಸ್‌.ಮಧುಕರ್‌, ಕಲಾವತಿ, ಎಲ್‌.ಕುಮಾರ್‌, ಪಣಕನಹಳ್ಳಿ 1– ನಂದಿನಿ, ಪಿ.ಜೆ. ಲೋಕೇಶ್‌, ಎಸ್‌.ಎಂ.ಪ್ರಶೀಲ, ಪಣಕ ನಹಳ್ಳಿ 2– ಪ್ರೇಮಾ, ಪಿ.ಎಂ.ಆನಂದ್‌.

ಚಂದಗಾಲು ಗ್ರಾಪಂ: ಚಂದಗಾಲು 1– ವೈಕುಂಠಯ್ಯ, ಎಸ್‌.ಶ್ರುತಿ, ಚಂದಗಾಲು 2– ಸಿ.ಜೆ.ಪವಿತ್ರಾ, ಸಿ.ಜೆ.ಸಿದ್ದರಾಜು, ಚಂದಗಾಲು 3– ಎ.ಆರ್‌.ಲಲಿತಾ, ನಿರಂಜನ್‌ ಜ್ಯೋತಿ ಪಾಟೀಲ, ಚಂದಗಾಲು 4– ಸಿ.ಜೆ.ಆನಂದ, ಶರ್ಮಿಳಾ, ಬಿಳಿಗುಲಿ– ಸಿ.ಎನ್‌.ಪ‍ವಿತ್ರಾ, ವಿ.ಬಿ.ಸಂತೋಷ್‌, ವಿನುತಾ, ಉಪ್ಪಾರ ಕೊಪ್ಪಲು– ಮೀನಾಕ್ಷಿ, ಯು.ಎಚ್.ಪುಟ್ಟಸ್ವಾಮಿ.

ಮಾರಚಾಕನಹಳ್ಳಿ ಗ್ರಾಪಂ: ಮಾರ ಚಾಕನಹಳ್ಳಿ– ರತ್ನಮ್ಮ, ಮಾದೇಗೌಡನ ಕೊಪ್ಪಲು– ಲಕ್ಷ್ಮಿ, ಸಿ.ಲೋಕೇಶ್‌, ಕೆ.ನಾಗೇಶ್‌, ಎಚ್‌.ಆರ್‌.ಸುನೀತಾ, ಅವ್ವೇರಹಳ್ಳಿ– ಅನಿತಾ, ಎ.ಎಸ್‌.ಜಗದೀಶ್‌, ಪುಟ್ಟಿಕೊಪ್ಪಲು– ರೇಖಾ, ಡಿ.ಚಿಕ್ಕಯ್ಯ.

ತೂಬಿನಕೆರೆ ಗ್ರಾಪಂ: ತೂಬಿನಕೆರೆ– ಜಯಲಕ್ಷ್ಮಿ, ದಿನೇಶ್‌, ರಾಮೇಗೌಡ, ಇಂದ್ರಮ್ಮ, ಎಲೆಚಾಕನಹಳ್ಳಿ 1– ಮಹದೇವಮ್ಮ, ರೇಖಾ, ಸತೀಶ್‌, ಎಲೆಚಾಕನಹಳ್ಳಿ 2– ಸಾಕಮ್ಮ, ವೈ.ಪಿ.ಪ್ರಸನ್ನಾಚಾರಿ, ವೈ.ಎಸ್‌.ಭಾಗ್ಯಾ, ನೊದೆಕೊಪ್ಪಲು– ಎಂ.ಎನ್‌.ಬಲರಾಮು, ನಿಂಗಮ್ಮ, ರಾಗಿಮುದ್ದನಹಳ್ಳಿ–ನಿಂಗಣ್ಣಾಚಾರಿ, ಆರ್‌.ಎನ್‌.ರಮೇಶ್‌, ಆರ್‌.ಎನ್‌.ಶ್ರುತಿ, ಊರಮಾರಕಸಲಗೆರೆ 1– ಪಿ.ಶ್ರುತಿ, ಪುಟ್ಟಸ್ವಾಮಿ, ಊರಮಾರಕಸಲಗೆರೆ 2– ಪುರುಷೋತ್ತಮ್‌, ಸೌಭಾಗ್ಯಾ.

ಯಲಿಯೂರು ಗ್ರಾಪಂ: ಯಲಿಯೂರು 1– ಪುಟ್ಟಲಕ್ಷ್ಮಿ, ನಾಗಮ್ಮ, ವೈ.ಡಿ.ನಂದಿಕೃಷ್ಣ, ಯಲಿಯೂರು 2– ಜಿ.ರಾಜು, ಎಂ.ಆರ್‌.ಶೈಲಜಾ, ನವೀನ್‌ಕುಮಾರ್‌, ಮಾಯಣ್ಣನಕೊಪ್ಪಲು–ಎಂ.ಎಚ್‌.ರವಿಕುಮಾರ್‌, ವೈ.ಯರಹಳ್ಳಿ– ಮದ್ದೂರಮ್ಮ, ಅಶೋಕ್‌, ಸುಧಾ, ಕಾಳೇನಹಳ್ಳಿ 1– ಜಯಮ್ಮ, ಬಿ.ಗೀತಾ, ಕೆ.ಆರ್‌.ಲೋಕೇಶ್‌, ಕಾಳೇನಹಳ್ಳಿ 2– ಕೆ.ಎಚ್‌.ಶಿವಕುಮಾರ್‌, ಶ್ವೇತಾ.

ಇಂಡವಾಳು ಗ್ರಾಪಂ: ಇಂಡುವಾಳು 1– ಚನ್ನಾಚಾರಿ, ಸಿ.ಎನ್‌.ತೇಜಾ, ಜಿ.ಪಿ.ತನುಜಾ, ಇಂಡವಾಳು 2– ಎಸ್‌.ತನುಜಾ, ರಮೇಶ್‌, ಆರ್‌.ಸತೀಶ್‌, ಮೊಳೆಕೊಪ್ಪಲು– ಎನ್‌.ಸ್ವಾಮಿ, ಡಿ.ಎನ್‌.ಸವಿತಾ, ಸುಂಡಹಳ್ಳಿ– ಎಸ್‌.ಮಮತಾ, ಶೈಲಜಾ, ಎಸ್‌.ಡಿ.ಚಲುವರಾಜು, ಸಿದ್ದಯ್ಯನಕೊಪ್ಪಲು– ಮುನಿಸ್ವಾಮಿ, ಎಸ್‌.ಪಿ.ರಮೇಶ್‌ರಾಜು, ಟಿ.ಎಸ್‌.ಅಭಿಲಾಷ್‌, ಕಿರಗಂದೂರು 1– ರಾಚಮ್ಮ, ಕೆ.ಸಿ.ಚಂದ್ರು, ಕಿರಗಂದೂರು 2– ಲಕ್ಷ್ಮಿ, ಕೆ.ಎಂ.ಚಿಕ್ಕಯ್ಯ,
ಬಿ.ರೇಖಾ.

ಬೇಲೂರು ಗ್ರಾಪಂ: ಬೇಲೂರು 1– ಚೆನ್ನ, ಕೆ.ಆರ್‌.ದಿವ್ಯಾ, ಬೇಲೂರು 2– ವೈ.ಸಿ.ಸೌಮ್ಯಾ, ಬಿ.ಎಸ್‌.ದಯಾನಂದ್‌, ಬೇಲೂರು 3– ಮಂಗಳಾ, ಬಿ.ಕೆ.ಸತೀಶ್‌ ಚಂದ್ರ, ಬಿ.ಯರಹಳ್ಳಿ–ಬಿ.ಎಂ.ಆನಂದ, ಎ.ಸಿ.ಹರೀಶ್‌, ಎಚ್‌.ಲತಾ, ಚನ್ನಪ್ಪನದೊಡ್ಡಿ– ಎಸ್‌.ಪವಿತ್ರಾ, ಸಿ.ಎಸ್‌.ಅರ್ಕೇಶ್‌, ಸಿ.ಟಿ.ಸಂತೋಷ್‌ಕುಮಾರ್‌, ಸಿ.ಎಸ್‌.ಶ್ರುತಿ, ಯತ್ತಗದಹಳ್ಳಿ– ಎಸ್‌.ಸುವರ್ಣಾವತಿ, ಜ್ಯೋತಿ, ಕೆ.ಎಸ್‌.ಮಂಜುಳಾ, ವೈ.ಎನ್‌. ಅವಿನಾಶ್‌ಕುಮಾರ್‌, ಎಸ್‌.ಮಮತಾ, ಮರಕಾಡದೊಡ್ಡಿ 1– ಶಶಿಕಲಾ, ಆನಂದ, ಜಯಮ್ಮ, ಮರಕಾಡದೊಡ್ಡಿ 2– ಎಸ್‌.ಆಶಾ, ರಾಜು, ನಾಗರಾಜು.

ಸೂನಗನಹಳ್ಳಿ ಗ್ರಾಪಂ: ಸೂನಗನಹಳ್ಳಿ 1– ಎಸ್‌.ಟಿ.ಶಿವ, ಅನಿತಾ ವರದೇಗೌಡ, ಪದ್ಮಾ, ಸೂನಗನಹಳ್ಳಿ 2– ಬಿ.ಎ.ಶಕುಂತಲಾ, ಎಸ್‌.ಜೆ.ಪ್ರಶಾಂತ್‌, ಸೂನಗನಹಳ್ಳಿ 3– ಶಶಿಕಲಾ, ಎಸ್‌.ಎ.ಲೋಕೇಶ್‌, ಕಬ್ಬನಹಳ್ಳಿ 1– ರಾಜು, ಲಕ್ಷ್ಮಮ್ಮ, ಕಬ್ಬನಹಳ್ಳಿ 2– ಕೆ.ರಾಣಿ, ಕೆ.ರಾಮಚಂದ್ರ, ಭೂತನಹೊಸೂರು 1– ಎಚ್‌.ಒ.ರವಿಕುಮಾರ್‌, ನಿಶ್ಚಿತಾ, ಭೂತನಹೊಸೂರು 2– ಶೀಲಾ, ಬಿ.ಆರ್‌.ಯತೀಶ್‌, ಹೆಮ್ಮಿಗೆ 1– ಎಸ್‌. ಸಿದ್ದರಾಜು, ಶಿವಪ್ರಸಾದ್‌, ಸವಿತಾ, ಹೆಮ್ಮಿಗೆ 2– ಸಿ.ಬಿ.ಪೂರ್ಣಿಮಾ, ಎಚ್‌.ಆರ್‌.ಪ‍್ರದೀಪ್‌.

ಬೇವಿನಹಳ್ಳಿ ಗ್ರಾಮ ಪಂಚಾಯಿತಿ

ಬೇವಿನಹಳ್ಳಿ 1– ಲೀಲಾವತಿ, ಬಿ.ಎಸ್‌.ಶಿವಣ್ಣ, ಎಚ್‌.ಕೆ.ಮಂಜುಳಾ, ಬಿ.ಎಂ.ಮಹೇಶ, ಬೇವಿನಹಳ್ಳಿ 2– ಬಿ.ಎಂ.ಪುಷ್ಪಲತಾ, ವಿ.ಜಯರತ್ನಾ, ಬಿ.ಎಂ.ರಮೇಶ, ಎ.ಹುಲ್ಲುಕೆರೆ– ನರಸಮ್ಮ, ಜೆ.ಕೀರ್ತನಾ, ಎಚ್‌.ಸಿ.ಯೋಗೇಶ್‌, ಬಿ.ಹುಲ್ಲುಕರೆ– ಸಾಕಮ್ಮ, ಎಚ್‌.ರಮೇಶ್‌, ಕ್ಯಾತುಂಗೆರೆ– ಎ.ಪಿ.ಚೌದರಿ, ಸಿ.ಶಿಲ್ಪಶ್ರೀ, ಎಂ.ಎನ್‌.ಕಾಳೇಗೌಡ, ಮಾಲತಿ, ಕೆ.ಎಸ್‌.ಲೋಕೇಶ್‌.

ಕೊತ್ತತ್ತಿ ಗ್ರಾಪಂ: ಕೊತ್ತತ್ತಿ 1– ಕೆ.ಈರಯ್ಯ, ಸಿ.ಮನು, ಪಿ.ರೂಪಾ ಮಹೇಶ್‌, ಕೊತ್ತತ್ತಿ 2– ಮಂಜಾಚಾರಿ, ಕೆ.ಎನ್‌.ಲತಾ, ಕೆ.ಮಧು, ಕೆ.ಎಲ್‌.ಪೂರ್ಣಿಮಾ, ಕೊತ್ತತ್ತಿ 3– ಎಂ.ಶಶಿಕಲಾ, ಈರಮ್ಮ, ಜಯರಾಮು, ಮೊತ್ತಹಳ್ಳಿ 1– ಪಿ.ನಿರ್ಮಲಾ, ಎಂ.ಬಿ.ಸತೀಶ, ಎಂ.ಎಸ್‌.ರಾಣಿಪ್ರಕಾಶ್‌, ಮೊತ್ತಹಳ್ಳಿ 2– ಜೆ.ಚಿಕ್ಕರಾಸಯ್ಯ, ಕೆಂಪೇಗೌಡ, ಕೆ.ಪಿ.ಭಾಗ್ಯಜ್ಯೋತಿ, ಲಾಳನಕೆರೆ– ಎಂ.ಕೆ.ಶ್ವೇತಾ.

ಮಂಗಲ ಗ್ರಾಪಂ: ಮಂಗಲ 1– ಪ್ರತಿಭಾ, ಕೆಂಪಮ್ಮ, ನವೀನ, ಲಕ್ಷ್ಮಮ್ಮ, ಮಂಗಲ 2– ಮಹದೇವಸ್ವಾಮಿ, ಕುಮಾರ್‌ಗೌಡ, ಎಂ.ಪಿ. ಗಿರೀಶ್‌, ವೃಂದಾ, ಲೋಕಸರ 1– ಎಲ್‌.ಬಿ.ಪ್ರಸಾದ್‌, ಶಿವಮ್ಮ, ಲೋಕಸರ 2– ಶಕುಂತಲಾ, ಜೆ.ಶಿವಣ್ಣ, ತಿಮ್ಮನಹೊಸೂರು– ಮಂಜುಳಾ, ಎಂ.ಆನಂದ್‌, ಮಾರಸಿಂಗನಹಳ್ಳಿ– ಫರಿದಾ, ಹೆಬ್ಬಕವಾಡಿ 1– ಕೀರ್ತಿ ಕುಮಾರಿ, ಮಹೇಶ್‌, ಜಗದೀಶ್‌, ಹೆಬ್ಬಕವಾಡಿ 2–ಮಲ್ಲೇಶ್‌, ಸಾಕಮ್ಮ.

ತಗ್ಗಹಳ್ಳಿ ಗ್ರಾಮ ಪಂಚಾಯಿತಿ

ತಗ್ಗಹಳ್ಳಿ 1– ಪವಿತ್ರಾ, ಟಿ.ಎಂ.ಸುರೇಶ್‌, ತಗ್ಗಹಳ್ಳಿ 2– ಲಿಂಗಣ್ಣ, ಕೆ.ರವಿ, ವೈ.ಎಂ.ರೇಷ್ಮಾ, ತಗ್ಗಹಳ್ಳಿ 3– ಭಾರತಿ, ಟಿ.ಸಿ.ರಘು, ಕಮ್ಮನಾಯಕಹಳ್ಳಿ– ಕೆ.ಆರ್‌.ಅನಿಲ್‌ಕುಮಾರ್‌, ಟಿ.ಮಲ್ಲಿಗೆರೆ– ಎಂ.ಎಸ್‌.ಶ್ರುತಿ, ಶ್ರೀನಿವಾಸಾಚಾರಿ, ಟಿ.ಜೆ.ಅರ್ಪಿತಾ, ಕೋಲಕಾರನದೊಡ್ಡಿ–ನಾಗರತ್ನಾ, ಕೆ.ಸಿ.ಹುಚ್ಚೇಗೌಡ, ವಿ.ಸೌಮ್ಯಾ.

ಹಳುವಾಡಿ ಗ್ರಾಪಂ: ಹಳುವಾಡಿ 1– ಶೋಭಾ, ಎಚ್‌.ಎಂ.ಸೋಮಶೇಖರ್‌, ಎಸ್‌.ಎಸ್‌.ಪ್ರೇಮಾ, ಹಳುವಾಡಿ 2– ಶಮೀಮ್‌, ಎಚ್‌.ಕೆ.ಮಂಜುನಾಥ್‌, ಪುರ– ಲಕ್ಷ್ಮಮ್ಮ, ಕೆಂಚಪ್ಪ, ವೇದಾವತಿ, ಚೀರನಹಳ್ಳಿ 1– ಸಿ.ಆರ್‌.ಕೃಷ್ಣ, ಶಂಕರ್‌, ಶಶಿಕಲಾ, ಸಿ.ಎನ್‌.ಸುರೇಶ್‌, ಚೀರನಹಳ್ಳಿ 2– ಸಿ.ಎಸ್‌.ಕೃಷ್ಣ, ಸಿ.ಜಿ.ಮಂಜುಳಾ, ಸಿ.ಡಿ.ಉಮೇಶ್‌, ಸಿ.ಜೆ.ಪ್ರಮೀಳಾ.

ಸಂತೆಕಸಲಗೆರೆ ಗ್ರಾಪಂ: ಸಂತೆಕಸಲಗೆರೆ 1– ಉಮಾ, ಎಸ್‌.ಎಂ.ಸತೀಶ್‌, ಸಂತೆಕಸಲಗೆರೆ 2– ಸಿ.ಸವಿತಾ, ಕೆ.ಸಿ.ಕೃಷ್ಣೇಗೌಡ, ಹನಿಯಂಬಾಡಿ 1– ಎಚ್‌.ಕೆ.ರಾಜೇಶ್‌, ಎಚ್‌.ಎಸ್‌.ಸೌಮ್ಯಾ, ಹನಿಯಂಬಾಡಿ 2– ಕೆ.ಎಂ.ದೀಪಾ, ಎಚ್‌.ಎಸ್‌.ಲೋಕೇಶ್‌, ಕಾಸರವಾಡಿ 1– ಟಿ.ಎಚ್‌.ಪಾರ್ವತಮ್ಮ, ಕೆ.ಬಿ.ರಮೇಶ್‌, ಸಿ.ಎಸ್‌.ಮಮತಾ, ಕಾಸರವಾಡಿ 2– ಸಾಕಮ್ಮ, ಬಸವರಾಜು, ಎಂ.ಪಿ.ಲಕ್ಷ್ಮಿ, ಕಾಸರವಾಡಿ 3– ಸಿ.ಪೂರ್ಣಿಮಾ, ಸ್ವಾಮಿ, ಬಿ.ಶ್ರುತಿ, ಕಾಸರವಾಡಿ 4– ಶಿವಲಿಂಗಶೆಟ್ಟಿ, ಕೆ.ಎಸ್‌.ಸೌಮ್ಯಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು