ಮಂಡ್ಯ: ಜೆಡಿಎಸ್ ಪಕ್ಷದ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಧ್ಯಕ್ಷ ಹಾಗೂ ರಾಜ್ಯ ಪರಿಷತ್ ಸ್ಥಾನಕ್ಕೆ ಚುನಾವಣೆ ಈಚೆಗೆ ನಡೆಯಿತು.

ಮಂಡ್ಯ– ಕ್ಷೇತ್ರವಾರಿಗೆ ಸ್ವಾಮಿ ಹಳೆಬೂದನೂರು, ರಾಜ್ಯ ಪರಿಷತ್ಗೆ ಬಿ.ಆರ್.ರಾಮಚಂದ್ರು, ಮದ್ದೂರು– ಚಿಕ್ಕತಿಮ್ಮೇಗೌಡ, ಎ.ಬಿ. ಬಿಳಿಗೌಡ, ಮಳವಳ್ಳಿ– ಹನುಮಂತು ತಳಗವಾಡಿ, ಪುಟ್ಟರಾಮು, ನಾಗಮಂಗಲ– ಎಂ.ಸಿ.ಚೆನ್ನಪ್ಪ ಕೆ.ಮಲ್ಲೇನಹಳ್ಳಿ, ಜಿ.ಎಚ್.ಪುಟ್ಟಸ್ವಾಮಿಗೌಡ.

ಮೇಲುಕೋಟೆ– ಎಸ್.ಎ.ಮಲ್ಲೇಶ್, ಕೆ.ಪುಟ್ಟೇಗೌಡ, ಶ್ರೀರಂಗಪಟ್ಟಣ– ದಶರಥ ಮಹದೇವಪುರ, ಸುರೇಶ್, ಕೆ.ಆರ್.ಪೇಟೆ– ಎಂ.ಮೋಹನ್, ಎ.ಆರ್.ರಘು ಅವರನ್ನು ಹಾಗೂ ಕಾರ್ಯಕಾರಿ ಸಮಿತಿಗೆ 51 ಸದಸ್ಯರು, 15 ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.