ಕಿಕ್ಕೇರಿ: ಇಲ್ಲಿನ ಬ್ರಹ್ಮೇಶ್ವರ ದೇಗುಲ ಚಾವಣಿ ಶಿಥಿಲಗೊಂಡಿದ್ದು, ಮಳೆ ಯಿಂದಾಗಿ ನೀರು ಜೋರಾಗಿ ಸುರಿದು ಸಮಸ್ಯೆಯಾಗಿದೆ.

ಶನಿವಾರ ಸಂಜೆ ಸುರಿದ ಜೋರು ಮಳೆಗೆ ದೇಗುಲದ ಚಾವಣಿಯಿಂದ ದೇಗುಲದ ಗರ್ಭಗುಡಿ, ನವರಂಗ ಸೇರಿದಂತೆ ಎಲ್ಲೆಡೆ ಮಳೆಯ ನೀರು ಸೋರಿದೆ. ಬಹಳ ಹಳೆಯದಾದ ದೇಗುಲ ಇದಾಗಿದೆ. ಸುಂದರವಾದ ಶಿಲಾಬಾಲಿಕೆ, ವಿವಿಧ ದೇವರ ಮೂರ್ತಿಗಳು ಮಳೆ ನೀರಿಗೆ ಸಂಪೂರ್ಣ ತೋಯ್ದಿವೆ. ಮಳೆಯ ನೀರು ದೇಗುಲದ ಅಂಗಳದಲ್ಲಿ ನಿಂತು ದೇವರ ಪೂಜೆ, ಭಕ್ತರ ದರ್ಶನಕ್ಕೆ ಅಡ್ಡಿಪಡಿಸಿತು.

‘ಸಂಬಂಧಪಟ್ಟವರು ಇತ್ತ ಗಮನಹರಿಸಿ ದೇಗುಲ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಭಕ್ತ ವೆಂಕಟೇಶ್ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-40-1121907977

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.