ಬುಧವಾರ, ಅಕ್ಟೋಬರ್ 23, 2019
21 °C

ಕೆಆರ್‌ಎಸ್‌ನಲ್ಲಿ ಅಕ್ಟೋಬರ್‌ 1ರಿಂದ ಪ್ರವೇಶ ಶುಲ್ಕ ದುಪ್ಪಟ್ಟು

Published:
Updated:

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ ಬೃಂದಾವನ ಉದ್ಯಾನದ ಪ್ರವೇಶ ಶುಲ್ಕ, ವಾಹನ ನಿಲುಗಡೆ ಶುಲ್ಕ ಹಾಗೂ ಕೆಳ ಸೇತುವೆ ಸುಂಕ ಅ.1ರಿಂದ ದುಪ್ಪಟ್ಟಾಗಲಿದೆ.

ಉದ್ಯಾನವನ ಪ್ರವೇಶಕ್ಕೆ ವಯಸ್ಕರಿಗೆ ₹50, ಮಕ್ಕಳು ₹10, ಶಾಲಾ ಮಕ್ಕಳಿಗೆ ₹5 ಹಾಗೂ ಕ್ಯಾಮೆರಾ ಬಳಸುವವರಿಗೆ ₹100 ಶುಲ್ಕ ನಿಗದಿ ಮಾಡಲಾಗಿದೆ. ವಾಹನ ನಿಲುಗಡೆ ತಾಣದಲ್ಲಿ ನಿಲ್ಲಿಸುವ ಕಾರು, ಸುಮೊ, ಕ್ವಾಲಿಸ್‌ಗಳಿಗೆ ₹50, ಮಿನಿ ಬಸ್‌ಗೆ ₹70, ಬಸ್‌ ₹100, ದ್ವಿಚಕ್ರ ವಾಹನಕ್ಕೆ ₹10 ಹಾಗೂ ತ್ರಿಚಕ್ರ ವಾಹನಕ್ಕೆ ₹20 ಶುಲ್ಕ ಇರುತ್ತದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)