'ಪದ್ಮಶ್ರೀ' ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ್ದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಶ್ರೀ ಎಂ. ಅಂಕೇಗೌಡರು ನನ್ನ ನಿವಾಸಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಸತ್ಕರಿಸಿ ಗೌರವಿಸುವ ಭಾಗ್ಯ ನನ್ನದಾಯಿತು.🙏
ಶ್ರೀ ಅಂಕೇಗೌಡರ ಪುಸ್ತಕ ಪ್ರೇಮ ಅನನ್ಯ. ಮುಂದಿನ ತಲೆಮಾರಿಗೂ ಓದಿನ ಪರಂಪರೆಯನ್ನು ಮುಂದುವರಿಸುವ ಅವರ… pic.twitter.com/V99kIbawcs
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) May 26, 2026