ಮದ್ದೂರು ಎಪಿಎಂಸಿ ಮಾರುಕಟ್ಟೆಗೆ ಎಳನೀರು ತುಂಬಿಕೊಂಡು ಬಂದ ವಾಹನಗಳು
ಹೊರರಾಜ್ಯಕ್ಕೆ ಎಳನೀರು ಕಳುಹಿಸಲು ಲಾರಿ ಲೋಡ್ ಮಾಡುತ್ತಿರುವ ಕಾರ್ಮಿಕರು
ಲಾರಿಗೆ ಎಳನೀರು ತುಂಬುತ್ತಿರುವ ದೃಶ್ಯ
ಲಾರಿಗೆ ಎಳನೀರು ಲೋಡ್ ಮಾಡುತ್ತಿರುವ ದೃಶ್ಯ
ಎಳನೀರು ತುಂಬುತ್ತಿರುವ ಕಾರ್ಮಿಕ
ಹೊರರಾಜ್ಯಕ್ಕೆ ಹೊರಡಲು ಸಿದ್ಧವಾದ ಎಳನೀರು ತುಂಬಿದ ಲಾರಿ

ಎರಡು ವರ್ಷಗಳ ಹಿಂದೆ ಉತ್ತಮ ಗುಣಮಟ್ಟದ ಎಳನೀರು ₹62ಕ್ಕೆ ಖರೀದಿಯಾಗುತ್ತಿತ್ತು. ಮಳೆ ಕೊರತೆ ಮತ್ತು ನುಸಿ ರೋಗದಿಂದ ಪೂರೈಕೆ ಕಡಿಮೆಯಾಗಿದ್ದರಿಂದ ದರ ಏರಿತ್ತು. ಈ ಬಾರಿ ಇಳುವರಿ ಚೆನ್ನಾಗಿದ್ದು ಉತ್ತಮ ಗುಣಮಟ್ಟದ ಎಳನೀರು ಹೆಚ್ಚು ಬರುತ್ತಿವೆ. ಪ್ರಸ್ತುತ ₹52ರವರೆಗೂ ಖರೀದಿಯಾಗುತ್ತಿದೆ.
–ಉಮೇಶ್ ವರ್ತಕರ ಸಂಘದ ಉಪಾಧ್ಯಕ್ಷ