ಮದ್ದೂರು: ಭಾರತ್ ವಿಕಾಸ್ ಪರಿಷತ್ ಮದ್ದೂರು ಕದಂಬ ಶಾಖೆಯ 2026–27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಹಿರಿಯ ವಿಕಾಸ್ ಸದಸ್ಯ ಎಲ್.ಚಂದ್ರಶೇಖರ ಅವಿರೋಧವಾಗಿ ಆಯ್ಕೆಯಾದರು.

ನಗರದ ಭಾವಿಪ ಭವನದಲ್ಲಿ ನಡೆದ ಸಂಘದ ಸರ್ವ ಸದಸ್ಯರ ಸಭೆಗಳ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಸಭೆಯಲ್ಲಿ ಅಧ್ಯಕ್ಷರಾಗಿ ಎಲ್ ಚಂದ್ರಶೇಖರ್, ಕಾರ್ಯದರ್ಶಿಯಾಗಿ ಶಿವಕುಮಾರ್ ಮತ್ತು ಖಜಾಂಚಿಯಾಗಿ ಶಂಕರಯ್ಯ ಅವರನ್ನು ಆಯ್ಕೆಯಾದರಯ.

ಪರಿಷತ್ ನ ಮಹಾಲಿಂಗಯ್ಯ, ಪರಿಷತ್ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ಪಿ ಸ್ವಾಮಿ, ಕಾರ್ಯದರ್ಶಿ ಆನಂದ, ನೈದಿಲೆ ಚಂದ್ರು ನಿರ್ದೇಶಕರಾದ ಡಾ.ಎಸ್. ಸಿದ್ದೇಗೌಡ, ಅಪೂರ್ವಚಂದ್ರ. ಶಿವನಂಜಯ್ಯ, ಶಿವರಾಮು, ಎಂ.ಎ. ರಾಮಲಿಂಗಯ್ಯ ವಿ.ಹರ್ಷ, ಚನ್ನಸಂದ್ರ ಮಹದೇವ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-40-316262136

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.