ತಾಲ್ಲೂಕು ವ್ಯಾಪ್ತಿಯಲ್ಲಿ 53 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಅಂತಹ ಕಡೆಗಳಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಕೈಗೊಳ್ಳಲು ಮುನ್ನೆಚ್ಚೆರಿಕೆ ವಹಿಸಲಾಗಿದೆ
ರಾಮಲಿಂಗಯ್ಯ, ತಾ.ಪಂ ಇಒ, ಮದ್ದೂರು
ಹೆಮ್ಮನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಹುಳಗನಹಳ್ಳಿ ಹಾಗೂ ಕದಲೀಪುರ ವ್ಯಾಪ್ತಿಯಲ್ಲಿ ವಾಟರ್ ಮನ್ ಸಮಸ್ಯೆಯಿಂದಾಗಿ 4–5 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಅಧಿಕಾರಿಗಳು ಗಮನಹರಿಸಬೇಕು
ಎಚ್.ಕೆ. ನಂದೀಶ್ ಗೌಡ, ಗ್ರಾ.ಪಂ ಮಾಜಿ ಅಧ್ಯಕ್ಷ, ಹುಳುಗನಹಳ್ಳಿ