ಕಿಕ್ಕೇರಿ: ರೈತಾಪಿ ಜನರ ಬೇಸಾಯಕ್ಕೆ ಆಧಾರವಾದ ಬಲುದೊಡ್ಡ ದೇವಿ ಹಬ್ಬ ಕನ್ನಂಬಾಡಮ್ಮನ ಹಬ್ಬವನ್ನು ಈಚೆಗೆ ಹೋಬಳಿಯ ಗೂಡೇಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ಆಚರಿಸಿದರು.

ಗ್ರಾಮದಲ್ಲಿ ಹಸಿರು ಚಪ್ಪರ ನಿರ್ಮಿಸಿ ದೇವಿಯ ಗದ್ದುಗೆ ನಿರ್ಮಿಸಿದರು. ಗದ್ದುಗೆಗೆ ಅರಿಷಿಣ, ಕುಂಕುಮ, ಪರಿಮಳ ಪುಷ್ಪಗಳಿಂದ ಅಲಂಕರಿಸಿದರು. ದೇವಿಗೆ ಮಡಿಯಿಂದ ಮೊಸರನ್ನ ತಳಿಗೆ ತಯಾರಿಸಿ ನೈವೇದ್ಯ ಇಡಲಾಯಿತು. ತಂಬಿಟ್ಟಿನ ಆರತಿ ಸೇವೆ ಅರ್ಪಿಸಿದರು. ದೇವಿಗೆ ಅರ್ಪಿಸಿದ ಕುರಿ ಮಾಂಸದ ನೈವೇದ್ಯವನ್ನು ಪ್ರಸಾದವಾಗಿ ನೀಡಲಾಯಿತು. ಬಾವಿಮನೆ ಕುಮಾರ್, ಅರ್ಚಕ ಲಕ್ಕೇಗೌಡ, ಶೇಖರ್, ಕೃಷ್ಣೇಗೌಡ, ಗಣೇಶ್, ಮಂಜಯ್ಯ, ತಿಮ್ಮೇಗೌಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-40-916428763

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.