ಕೆ.ಆರ್.ಪೇಟೆ: ‘ಪಟ್ಟಣದ ಎಪಿಎಂಸಿ ಆವರಣದಲ್ಲಿನ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಖರೀದಿಸುತ್ತಿರುವ ರಾಗಿಗೆ ಪ್ರತಿ ಕ್ಷಿಂಟಲ್ಗೆ ಮೂರು ಕೆ.ಜಿಯನ್ನು ವೇಸ್ಟೇಜ್ ಕಳೆಯುವ ಮೂಲಕ ರೈತರನ್ನು ವಂಚಿಸಲಾಗುತ್ತಿದೆ’ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಆರೋಪಿಸಿ ದ್ದಾರೆ.

‘ಪ್ರಸಕ್ತ ಸಾಲಿನಲ್ಲಿ ಕೆ.ಎಸ್.ಎಫ್.ಸಿ ಮೂಲಕ ಆರಂಭಿಸಿದೆ. ಪ್ರತಿ ಕ್ಷಿಂಟಲ್ ರಾಗಿಗೆ ₹4,886 ಬೆಲೆ ನಿಗದಿಪಡಿಸಿದ್ದು, ಖರೀದಿ ಕೇಂದ್ರದ ಮಾಹಿತಿಯಂತೆ ಪಟ್ಟಣದಲ್ಲಿ ಏ.18ರ ವೇಳೆಗೆ 2,362 ನೊಂದಾಯಿತ ರೈತರ ಮೂಲಕ 53,998 ಕ್ಷಿಂಟಲ್ ರಾಗಿ ಖರೀದಿಸಲಾಗಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ನಾವು ಪ್ರತಿ ಕ್ಷಿಂಟಲ್ಗೆ 3 ಕೆ.ಜಿ. ಕಳೆಯುತ್ತಿಲ್ಲ. ರಾಗಿಯನ್ನು ಗೋದಾಮಿನಲ್ಲಿ ಇಟ್ಟ ನಂತರ ಒಂದಷ್ಟು ತೂಕ ಕಳೆದುಕೊಳ್ಳುತ್ತದೆ. ಅದನ್ನು ಸರಿದೂಗಿಸಲು ಪ್ರತಿ ಕ್ಷಿಂಟಲ್ ರಾಗಿಗೆ ಅರ್ಧ ಕೆ.ಜಿಯಷ್ಟು ಮಾತ್ರ ವೇಸ್ಟೇಜ್ ಕಳೆಯುತ್ತಿದ್ದೇವೆ ಎಂದು ಖರೀದಿ ಕೇಂದ್ರದ ಅಧಿಕಾರಿ ಲೋಕೇಶ್ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-40-2133360456

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.