ಪಾಂಡವಪುರ: ಬೇಸಿಗೆ ಹಿನ್ನೆಲೆಯಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕುಡಿಯುವ ನೀರಿಗೆ ಮೊದಲ ಆಧ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ತಾಲೂಕಿನ ಬನ್ನಂಗಾಡಿ, ಬೇಬಿ, ಕಣಿವೆಕೊಪ್ಪಲು ಹಾಗೂ ಹರವು ಗ್ರಾಮಗಳಲ್ಲಿ ₹2.80 ಕೋಟಿ ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸರ್ವೋದಯ ಕರ್ನಾಟಕ ಪಕ್ಷದ ತಾಲ್ಲೂಕು ಅಧ್ಯಕ್ಷ ಎಸ್.ದಯಾನಂದ್, ರೈತಸಂಘದ ತಾಲ್ಲೂಕು ಅಧ್ಯಕ್ಷ ಎಣ್ಣೆಹೊಳೆಕೊಪ್ಪಲು ಮಂಜುನಾಥ್, ಹಿರಿಯ ರೈತ ಹೋರಾಟಗಾರ ಕೆ.ಟಿ.ಗೋವಿಂದೇಗೌಡ, ಮಹಿಳಾ ಘಟಕದ ಎಂಜಿನಿಯರ್ ಅರಳಕುಪ್ಪೆ ರೂಪಾ, ರೈತಸಂಘದ ಹರವು ಪ್ರಕಾಶ್, ಗೋವಿಂದರಾಜು, ಲೇಖಕ ಹರವ್ಯ್ ದೇವೇಗೌಡ, ಮುಖಂಡರಾದ ವೆಂಕಟೇಶ್, ಬಿ.ಕೆ.ರೇವಣ್ಣ, ಬಿ.ಕೆ.ಶ್ರೀನಿವಾಸ್, ಕಾಳೇಗೌಡನಕೊಪ್ಪಲು ವೆಂಕಟೇಶ್, ಶಂಕರ್, ನಾಗಣ್ಣ, ರಮೇಶ್, ಪಿಎಸ್ ಎಸ್.ಕೆ.ಮಾಜಿ ಉಪಾಧ್ಯಕ್ಷ ಕೆನ್ನಾಳು ಪಿ.ನಾಗರಾಜು, ದಲಿತ ಮುಖಂಡ ಶ್ರೀಮೂರ್ತಿ, ಯಜಮಾನ್ ಮರಿಗೌಡ, ಅಂಕಪ್ಪ, ರಾಮಚಂದ್ರು, ಸಂದೇಶ್, ಲವ, ಷಡಕ್ಷರಿ, ಸಿದ್ದರಾಜು, ಕುಮಾರ್, ರಾಜಣ್ಣ, ತಮ್ಮಯ್ಯ, ಗುತ್ತಿಗೆದಾರರಾದ ಬಿ.ಜೆ.ಸ್ವಾಮಿ, ಕೆ.ಬಿ.ರಾಮು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-40-234732105

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.