ಸಂತೇಬಾಚಹಳ್ಳಿ (ಮಂಡ್ಯ ಜಿಲ್ಲೆ): ಸಮೀಪದ ಬೆಟ್ಟದಪುರ ಹಾಗೂ ಸೋಮೇನಹಳ್ಳಿ ಗಡಿ ಪ್ರದೇಶದಲ್ಲಿ 9 ನವಿಲುಗಳ ಕಳೇಬರಗಳು ಪತ್ತೆಯಾಗಿವೆ.

‘ಬೆಟ್ಟದಪುರ ಸರ್ವೇ ನಂಬರ್ 2ರ ಹಳ್ಳ ಹಾಗೂ ಬೇಲಿ ಸರಹದ್ದಿನಲ್ಲಿ 7 ನವಿಲುಗಳು ಹಾಗೂ ಸೋಮೇನಹಳ್ಳಿಯ 54ನೇ ಸರ್ವೆ ನಂಬರ್ನಲ್ಲಿ ಎರಡು ನವಿಲುಗಳ ಕಳೇಬರ ಪತ್ತೆಯಾಗಿವೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹರೀಶ್ ಹೇಳಿದರು. ವಲಯ ಅರಣ್ಯಧಿಕಾರಿ ಅನಿತಾ ಮಾತನಾಡಿ, ‘ನವಿಲುಗಳ ಅಂಗಾಂಗ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಬಿಲ್ಲೇನಹಳ್ಳಿ ಗ್ರಾಮದಲ್ಲಿ ಈಚೆಗೆ 7 ನವಿಲುಗಳು ಮೃತಪಟ್ಟಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.