ಮಂಡ್ಯ: ಜಿಲ್ಲೆಯ ವಿವಿಧೆಡೆ ಬೈಕ್ಗಳ ಕಳ್ಳತನ ಹಾಗೂ ಚಿನ್ನದ ಸರ ಅಪರಹರಣ ಮಾಡಿದ್ದ ಆರೋಪಿಗಳನ್ನು ಬಂಧಿಸಿರುವ ಪೂರ್ವ ಹಾಗೂ ಪಶ್ಚಿಮ ಪೊಲೀಸ್ ಠಾಣಾ ಪೋಲೀಸರು ಅವರಿಂದ ₹14 ಲಕ್ಷ ಮೌಲ್ಯದ 27 ಬೈಕ್ಗಳು ₹3 ಲಕ್ಷ ಮೌಲ್ಯದ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ.

‘ಕಳ್ಳತನವಾಗಿದ್ದ 27 ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಮಂಡ್ಯದ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಬಳಿ ಮದ್ದೂರು ತಾಲ್ಲೂಕು ಗಟ್ಟಿಯಳ್ಳಿ ಗ್ರಾಮದ ಶಿವಲಿಂಗಯ್ಯ ಅವರ ದ್ವಿಚಕ್ರ ವಾಹನಕ್ಕೆ ಸಂಬಂಧ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು.

ಮಂಡ್ಯ ತಾಲ್ಲೂಕು ಕಸಬಾ ಹೋಬಳಿಯ ಕಾಗೆಹಳ್ಳದೊಡ್ಡಿ ಆರೋಪಿ ಕೆ.ಚಂದ್ರಶೇಖರ್ನನ್ನು ಬಂಧಿಸಿ ಆತನ ಮಾಹಿತಿ ಮೇರೆಗೆ ₹5.75 ಲಕ್ಷ ಮೌಲ್ಯದ 15 ಬೈಕ್, ಮಂಡ್ಯ ವಿಮ್ಸ್ ಆಸ್ಪತ್ರೆ ಆವರಣದಲ್ಲಿ ನಡೆದ ಕಳ್ಳತನ ಬಗ್ಗೆ ತನಿಖೆ ನಡೆಸಿ ಆರೋಪಿಗಳಾದ ತಿ.ನರಸೀಪುರ ತಾಲ್ಲೂಕು ಗರಗೇಶ್ವರಿ ಕ್ವಾಟ್ರಸ್ಟ್ ರಿಹಾನ್ ಪಾಷ, ಸೈಯದ್ ಅಯಾನ್, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ಇವರಿಂದ ₹8.50 ಲಕ್ಷ ಬೆಲೆಬಾಳುವ 12 ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.