ಮಂಗಳವಾರ, 19 ಮೇ 2026
×
ADVERTISEMENT

ವೈರಮುಡಿ ಬ್ರಹ್ಮೋತ್ಸವಕ್ಕೆ ₹3 ಕೋಟಿ ಅನುದಾನ: ಶಾಸಕ ದರ್ಶನ್ ಪುಟ್ಟಣ್ಣಯ್ಯ

ದೇಶ–ವಿದೇಶದಿಂದ ಭಕ್ತರ ಆಗಮನ: ರಾಜ್ಯದ ಅನೇಕ ನಗರ, ಪಟ್ಟಣಗಳಿಂದ ಹೆಚ್ಚಿನ ಸಾರಿಗೆ ಸೌಲಭ್ಯ
Published : 19 ಮಾರ್ಚ್ 2026, 6:15 IST
Last Updated : 19 ಮಾರ್ಚ್ 2026, 6:15 IST
ADVERTISEMENT
ಫಾಲೋ ಮಾಡಿ
Comments
ಈ ವರ್ಷ ಅಧಿಕ ಸ್ಪಾನ್ಸರ್‌!
ಮೇಲುಕೋಟೆಯ ವೈರಮುಡಿ ಉತ್ಸವಕ್ಕೆ ಪ್ರತಿವರ್ಷ ಹಲವು ದಾನಿಗಳು ಸ್ಪಾನ್ಸರ್ ಮಾಡತ್ತಿದ್ದರು. ಈ ಬಾರಿ ಸ್ಪಾನ್ಸರ್ ಗಳ ಸಂಖ್ಯೆ ಹೆಚ್ಚಾಗಿದೆ. ಪ್ರತಿವರ್ಷದಂತೆ ಉತ್ಸವಕ್ಕೆ ಸಕಲ ಸಿದ್ಧತೆ ಕೈಗೊಂಡಿದ್ದೇವೆ ಎಂದು ದೇವಾಲಯ ಆಡಳಿತಾಧಿಕಾರಿ ಶೀಲಾ ತಿಳಿಸಿದರು.  ವೈರಮುಡಿ ಉತ್ಸವದ ಅಂಗವಾಗಿ ಅಂಕುರಾರ್ಪಣ ಕಲ್ಯಾಣೋತ್ಸವ ಧಾರಾಮಹೋತ್ಸವ ಧ್ವಜರೋಹಣ ರಾಮಾನುಜಾಚಾರ್ಯರಿಗೆ ಅಭಿಷೇಕ ನಾಗವಲ್ಲಿ ಮಹೋತ್ಸವ ವೈರಮುಡಿ ಕಿರೀಟಧಾರಣೆ ಪ್ರಹ್ಲಾದ ಪರಿಪಾಲನ ಗಜೇಂದ್ರ ಮೋಕ್ಷ ರಥೋತ್ಸವ ತೆಪ್ಪೊತ್ಸವ ಚೂರ್ಣಭಿಷೇಕ ನಾರಾಯಣ ಸ್ವಾಮಿಗೆ ಅಭಿಷೇಕ ಸೇರಿದಂತೆ ವಿವಿಧ ಉತ್ಸವಗಳಿಗೆ ವಿವಿಧ ಮಠಗಳು ಹಾಗೂ ದೇವಾಲಯ ಭಕ್ತರು ಸ್ಪಾನ್ಸರ್‌ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT