ಭಾನುವಾರ, 17 ಮೇ 2026
×
ADVERTISEMENT

ಮೇಲುಕೋಟೆ: ಪ್ರಹ್ಲಾದ ಪರಿಪಾಲನಾ ಉತ್ಸವದ ಸಡಗರ

ರಾಜಮುಡಿ ಕಿರೀಟದಲ್ಲಿ ಕಂಗೊಳಿಸಿದ ಚಲುವರಾಯಸ್ವಾಮಿ: ಗರುಡ ವಾಹನೋತ್ಸವ ಕಣ್ತುಂಬಿಕೊಂಡ ಭಕ್ತರು
ಶ್ರೀಕಾಂತ್‌ ಮೇಲುಕೋಟೆ
Published : 30 ಮಾರ್ಚ್ 2026, 2:44 IST
Last Updated : 30 ಮಾರ್ಚ್ 2026, 2:44 IST
ADVERTISEMENT
ಫಾಲೋ ಮಾಡಿ
Comments
ಮೇಲುಕೋಟೆ ವೈರಮುಡಿ ಜಾತ್ರಾ ಮಹೋತ್ಸವ ಅಂಗವಾಗಿ ವಿದ್ಯುದ್ದೀಪಗಳಿಂದ ಕಂಗೊಳಿಸಿದ ಚೆಲುವನಾರಾಯಣಸ್ವಾಮಿ ದೇವಾಲಯ ಚಿತ್ರ: ಸಂಜಯ್‌ ಎಸ್‌.ತಿಪ್ಪಣ್ಣವರ್‌ 
ಮೇಲುಕೋಟೆ ವೈರಮುಡಿ ಜಾತ್ರಾ ಮಹೋತ್ಸವ ಅಂಗವಾಗಿ ವಿದ್ಯುದ್ದೀಪಗಳಿಂದ ಕಂಗೊಳಿಸಿದ ಚೆಲುವನಾರಾಯಣಸ್ವಾಮಿ ದೇವಾಲಯ ಚಿತ್ರ: ಸಂಜಯ್‌ ಎಸ್‌.ತಿಪ್ಪಣ್ಣವರ್‌ 
ಮೇಲುಕೋಟೆಯ ಯೋಗಾನರಸಿಂಹಸ್ವಾಮಿ ದೇವಾಲಯ ಗೋಪುರ ಮತ್ತು ಪಂಚಕಲ್ಯಾಣಿಯು ವಿದ್ಯುದ್ದೀಪಗಳ ಬೆಳಕಲ್ಲಿ ಕಂಗೊಳಿಸಿದ್ದು ಹೀಗೆ 
ಮೇಲುಕೋಟೆಯ ಯೋಗಾನರಸಿಂಹಸ್ವಾಮಿ ದೇವಾಲಯ ಗೋಪುರ ಮತ್ತು ಪಂಚಕಲ್ಯಾಣಿಯು ವಿದ್ಯುದ್ದೀಪಗಳ ಬೆಳಕಲ್ಲಿ ಕಂಗೊಳಿಸಿದ್ದು ಹೀಗೆ 
ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದ ಮುಂಭಾಗ ಬಿದ್ದಿರುವ ಚಪ್ಪಲಿ ಮತ್ತು ತ್ಯಾಜ್ಯವನ್ನು ಪೌರಕಾರ್ಮಿಕ ತೆರವುಗೊಳಿಸಿದರು
ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದ ಮುಂಭಾಗ ಬಿದ್ದಿರುವ ಚಪ್ಪಲಿ ಮತ್ತು ತ್ಯಾಜ್ಯವನ್ನು ಪೌರಕಾರ್ಮಿಕ ತೆರವುಗೊಳಿಸಿದರು
ಐತಿಹಾಸಿಕ ವೈರಮುಡಿ ಬ್ರಹ್ಮೋತ್ಸವ ಜಾತ್ರೆಯಲ್ಲಿ ಭಕ್ತರು ಹಾಗೂ ದೇವರಿಗೆ ಅಚ್ಚುಕಟ್ಟಾದ ಸೇವೆ ಮಾಡುವ ಅವಕಾಶ ಲಭಿಸಿದೆ. ಇದು ನಮ್ಮ ಅದೃಷ್ಟ
ವೀಣಾ ಇಒ ಪಾಂಡವಪುರ ತಾ.ಪಂ.
ಮೇಲುಕೋಟೆಯಲ್ಲಿ 3 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಸಚಿವ ಎನ್. ಚಲುವರಾಯಸ್ವಾಮಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಹಕಾರದಿಂದ ಎಲ್ಲವೂ ಸುಸೂತ್ರವಾಗಿ ನಡೆದಿದೆ
ರಾಜೇಶ್ ಪಿಡಿಒ ಮೇಲುಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT