ತಿ. ನರಸೀಪುರ: ಬನ್ನೂರು ಸೆಸ್ಕ್ ಉಪವಿಭಾಗದ 66/11ಕೆ.ವಿ ಬನ್ನೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಮೇ 20ರಂದು ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ ಎಂದು ಎಇಇ ಹರ್ಷನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸ್ಥಳಗಳು: ಕಂಚನಹಳ್ಳಿ, ಸೇನಾಪತಿಹಳ್ಳಿ, ಗಾಣಿಗನಕೊಪ್ಪಲು, ಅತ್ತಹಳ್ಳಿ, ಬೇವಿನಹಳ್ಳಿ, ಕೇತುಪುರ ಹಾಗೂ ಕೇತುಪುರ ಎನ್ಜೆವೈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಗ್ರಾಮಗಳು. ಚಂದಳ್ಳಿ ಐಪಿ, ಕಿರುಗಾವಲು ಐಪಿ ವಿದ್ಯುತ್ ಮಾರ್ಗ ಮತ್ತು 66/11ಕೆ.ವಿ ವ್ಯಾಸರಾಜಪುರ ವಿದ್ಯುತ್ ವಿತರಣ ಕೇಂದ್ರ ವ್ಯಾಪ್ತಿಯ ಕಗ್ಗಲೀಪುರ ಐಪಿ ವಿದ್ಯುತ್ ಮಾರ್ಗಗಳು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-38-169210513

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.