ಸಂತೇಬಾಚಹಳ್ಳಿ: ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಐದು ವರ್ಷದ ಅವಧಿಗೆ ನಿರ್ದೇಶಕರಾಗಿ ಕಾಂಗ್ರೆಸ್ ಬೆಂಬಲಿತ 7 ಹಾಗೂ ಜೆಡಿಎಸ್ ಬೆಂಬಲಿತ 3 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಜಗದಾಂಬ (144), ಉಮೇಶ್ (170) , ಕೃಷ್ಣೇಗೌಡ (157) , ಚಿದಾನಂದ (145) , ಎಸ್.ಎಲ್. ಮಂಜುನಾಥ್ (189), ಶೇಖರ್ (127), ಹರೀಶ್ (176), ಜೆಡಿಎಸ್ ಬೆಂಬಲಿತ ಅಭ್ಯರ್ಥಿ ದೇವೇಗೌಡ (185) ಪವಿತ್ರ (170) ಎಸ್. ಆರ್ ಮಂಜುನಾಥ್ (147) ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಮುಖಂಡ ಎಲ್.ಐ.ಸಿ. ಜಗದೀಶ್, ಮಾಳಗೂರು ಜಗದೀಶ್, ಗೆಳೆಯರ ಬಳಗದ ಅಧ್ಯಕ್ಷ ಗೌಡ ಜಯಕುಮಾರ್, ಕಾರ್ಯದರ್ಶಿ ಕೃಷ್ಣ,ಗ್ರಾ. ಪಂ. ಮಾಜಿ ಸದಸ್ಯ ಸುರೇಶ, ನಾಗೇಶ್, ಮರಿಸ್ವಾಮಿ, ಆನಂದ, ಗಿರೀಶ್, ಲೋಕೇಶ್, ಛಾಯಾಕುಮಾರ್, ದಿನೇಶ್, ಮಂಜುನಾಥ್, ಕಾಂತರಾಜು, ಹಾಗೂ ಡೈರಿ ಹಾಲು ಉತ್ಪಾದಕರು ಸೇರಿ ಗ್ರಾಮಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-40-252265469

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.