ಮದ್ದೂರು: ದೇಗುಲ ಕಾವಲುಗಾರನ ಕೊಲೆ, ನಗನಾಣ್ಯ ಲೂಟಿ

7

ಮದ್ದೂರು: ದೇಗುಲ ಕಾವಲುಗಾರನ ಕೊಲೆ, ನಗನಾಣ್ಯ ಲೂಟಿ

Published:
Updated:

ಮಂಡ್ಯ: ಮದ್ದೂರು ತಾಲ್ಲೂಕು ತೊಪ್ಪನಹಳ್ಳಿ ಗ್ರಾಮದ ಮುತ್ತುರಾಯಸ್ವಾಮಿ ದೇವಾಲಯದ ಕಾವಲುಗಾರನನ್ನು ದುಷ್ಕರ್ಮಿಗಳು ಭಾನುವಾರ ರಾತ್ರಿ ಕೊಲೆ ಮಾಡಿ ನಗನಾಣ್ಯ ದೋಚಿದ್ದಾರೆ. ಬಸವಯ್ಯ (60) ಕೊಲೆಯಾದ ಕಾವಲುಗಾರ.

ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್ ಕೊಲೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪೊಲೀಸ್ ಭದ್ರತೆ ಇದೆ. ಭದ್ರತೆಯ ನಡುವೆಯೂ ದುಷ್ಕರ್ಮಿಗಳು ಕಾವಲುಗಾರನನ್ನು ಕೊಲೆ ಮಾಡಿದ್ದಾರೆ. ಪ್ರಕಾಶ್ ಕೊಲೆಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !