ಗುರುವಾರ , ಜನವರಿ 23, 2020
23 °C

ಮಳವಳ್ಳಿ | ಒಂದೇ ಕಡೆ ಎರಡೂ ಕಣ್ಣು, ಮೂಗಿಲ್ಲದ ಮೇಕೆ ಮರಿ ಜನನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಳವಳ್ಳಿ: ತಾಲ್ಲೂಕಿನ ಹುಲ್ಲೇಗಾಲ ಗ್ರಾಮದ ಪುಟ್ಟರಾಜು ಎಂಬುವರಿಗೆ ಸೇರಿದ ಮೇಕೆ ವಿಚಿತ್ರ ಮರಿಗೆ ಜನ್ಮನೀಡಿದೆ.

ಮೇಕೆಯು ಬುಧವಾರ ಬೆಳಿಗ್ಗೆ ಎರಡು ಮರಿಗಳಿಗೆ ಜನ್ಮ ನೀಡಿದ್ದು, ಅದರಲ್ಲಿ ಒಂದು ಮರಿಗೆ ಮೂಗಿಲ್ಲ. ಒಂದೇ ಕಡೆ ಎರಡೂ ಕಣ್ಣುಗಳಿದ್ದು, ಬಾಯಿಯಲ್ಲಿ ನಾಲಿಗೆ ಮಾತ್ರ ಇದೆ. ಈ ವಿಚಿತ್ರ ಮೇಕೆ ಮರಿ ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು