ಈ ಬಾರಿ ದಸರೆಗೆ 12 ಆನೆಗಳು

7

ಈ ಬಾರಿ ದಸರೆಗೆ 12 ಆನೆಗಳು

Published:
Updated:

ಮೈಸೂರು: ಈ ಬಾರಿ ದಸರಾ ಮಹೋತ್ಸವದಲ್ಲಿ 12 ಆನೆಗಳು ಭಾಗವಹಿಸಲಿವೆ. ಇವುಗಳಲ್ಲಿ 8 ಗಂಡು ಹಾಗೂ 4 ಹೆಣ್ಣಾನೆಗಳು ಇರಲಿವೆ.

ಧನಂಜಯ ಮತ್ತು ದ್ರೋಣ ಇದೇ ಮೊದಲ ಬಾರಿಗೆ ದಸರೆಯಲ್ಲಿ ಭಾಗವಹಿಸಲಿವೆ. ಉಳಿದಂತೆ ಅರ್ಜುನ, ವಿಕ್ರಂ, ಬಲರಾಮ, ಅಭಿಮನ್ಯು, ಗೋಪಾಲಸ್ವಾಮಿ, ಗೋಪಿ, ವರಲಕ್ಷ್ಮಿ, ಚೈತ್ರಾ, ಕಾವೇರಿ ಹಾಗೂ ವಿಜಯಾ ಇರಲಿವೆ ಎಂದು ಡಿಸಿಎಫ್ ಸಿದ್ದರಾಮಪ್ಪ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !