ತೂಕ ನೋಡಿಕೊಂಡ ದಸರಾ ಆನೆಗಳು

7

ತೂಕ ನೋಡಿಕೊಂಡ ದಸರಾ ಆನೆಗಳು

Published:
Updated:
Deccan Herald

ಮೈಸೂರು: ನಾಡಹಬ್ಬ ದಸರೆಯಲ್ಲಿ ಭಾಗವಹಿಸಲಿರುವ 2ನೇ ತಂಡದ ಆನೆಗಳ ತೂಕವನ್ನು ಶನಿವಾರ ದಾಖಲಿಸಲಾಯಿತು.

ಅಭಿಮನ್ಯು ಆನೆ 4,930 ಕೆ.ಜಿ, ಬಲರಾಮ ಆನೆ 4,910 ಕೆ.ಜಿ, ಪ್ರಶಾಂತ 4,650 ಕೆ.ಜಿ, ದ್ರೋಣ 3,900 ಕೆ.ಜಿ, ಕಾವೇರಿ 2830 ಕೆ.ಜಿ, ವಿಜಯ 2790 ಕೆ.ಜಿ ತೂಕ ಇವೆ.

ದಸರೆಗೂ ಮುನ್ನವೇ ಇದೇ ಮೊದಲ ಬಾರಿಗೆ ಎಲ್ಲ 12 ಆನೆಗಳನ್ನೂ ತೂಕ ಮಾಡಲಾಗಿದೆ. ಈ ಮುಂಚೆ ಮೊದಲ ತಂಡದ ಆನೆಗಳನ್ನು ಮಾತ್ರ ತೂಕ ಮಾಡಲಾಗುತ್ತಿತ್ತು. ಮೊದಲ ತಂಡದಲ್ಲಿ ಬರುತ್ತಿದ್ದ ಆನೆಗಳು ತಡವಾಗಿ ಎರಡನೇ ತಂಡದಲ್ಲಿ ಬಂದಿರುವ ಕಾರಣ, ಎರಡನೇ ತಂಡದ ಆನೆಗಳನ್ನೂ ತೂಕ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !