3

ಕಾರು ಡಿಕ್ಕಿ: ಐಜಿಪಿ ನಿವಾಸದ ಕಾಂಪೌಂಡ್ ಕುಸಿತ

Published:
Updated:
ಐಜಿಪಿ ವಿಪುಲ್ ಕುಮಾರ್ ಅವರ ನಿವಾಸದ ಆವರಣದ ಕಾಂಪೌಂಡ್‌ ಕಾರಿನ ಡಿಕ್ಕಿಯಿಂದ ಧ್ವಂಸಗೊಂಡಿದೆ.

ಮೈಸೂರು: ಮದ್ಯಸೇವನೆ ಮಾಡಿದ ಮೂವರು ಯುವಕರು ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡು ಐಜಿಪಿ ವಿಪುಲ್ ಕುಮಾರ್ ಅವರ ನಿವಾಸದ ಆವರಣದ ಕಾಂಪೌಂಡ್‌ಗೆ ಮಂಗಳವಾರ ತಡರಾತ್ರಿ ಡಿಕ್ಕಿ ಹೊಡೆದಿದ್ದಾರೆ.

ಇದರಿಂದ ಕಾಂಪೌಂಡ್ ಕುಸಿದಿದೆ. ಒಬ್ಬ ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !