ದರ್ಶನ್ ಫಾರ್ಮ್‌ಹೌಸ್‌ ತಪಾಸಣೆ

ಭಾನುವಾರ, ಏಪ್ರಿಲ್ 21, 2019
27 °C

ದರ್ಶನ್ ಫಾರ್ಮ್‌ಹೌಸ್‌ ತಪಾಸಣೆ

Published:
Updated:

ಮೈಸೂರು: ತಿ.ನರಸೀಪುರದಲ್ಲಿರುವ ಚಿತ್ರನಟ ದರ್ಶನ್ ಅವರ ಫಾರ್ಮ್‌ಹೌಸ್‌ಗೆ ಭೇಟಿ ನೀಡಿದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಸೋಮವಾರ ತಪಾಸಣೆ ನಡೆಸಿದರು.

ತಪಾಸಣೆ ವೇಳೆ ಮನೆಯಲ್ಲಿ ಏನೂ ದೊರಕಲಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಚುನಾವಣಾಧಿಕಾರಿಗಳು, ‘ಇದೊಂದು ಸಾಮಾನ್ಯ ತಪಾಸನೆಯಾಗಿತ್ತು. ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವವರ ಮನೆಗಳಿಗೆ ಆಗಿದ್ದಾಂಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ವಾಡಿಕೆ. ಇದರಲ್ಲಿ ವಿಶೇಷ ಏನೂ ಇಲ್ಲ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !