ಬುಧವಾರ, ಆಗಸ್ಟ್ 10, 2022
23 °C

ದರ್ಶನ್ ಜಾವಾ ಜಾಲಿ ರೈಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕೆಲ ದಿನಗಳ ಹಿಂದೆ ಮಾಜಿ ಸಚಿವ ವಿನಯ ಕುಲಕರ್ಣಿ ಫಾರ್ಮ್‌ ಹೌಸ್‌ನಲ್ಲಿ ಎತ್ತಿನಗಾಡಿ ಓಡಿಸಿ ಖುಷಿಪಟ್ಟಿದ್ದ ಚಲನಚಿತ್ರ ನಟ ದರ್ಶನ್‌, ಇದೀಗ ಜಾವಾ ಬೈಕ್‌ನ ಜಾಲಿ ರೈಡ್ ನಡೆಸಿದ್ದಾರೆ.

ಮೈಸೂರಿನ ತಮ್ಮ ತೋಟದ ಮನೆಯಲ್ಲಿ ದರ್ಶನ್‌, ಜಾವಾ ಬೈಕ್‌ ರೈಡ್‌ ಮಾಡಿದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು