ಶನಿವಾರ, ಆಗಸ್ಟ್ 24, 2019
23 °C

ತುರ್ತು ಸಂಪರ್ಕ ಸಂಖ್ಯೆಗಳು

Published:
Updated:

ಮೈಸೂರು: ಮಳೆಯಿಂದ ಉಂಟಾಗುವ ವಿದ್ಯುತ್‌ ಅವಘ‌ಡಗಳನ್ನು ತಪ್ಪಿಸಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ‘ವಿದ್ಯುತ್ ಮುಂಜಾಗ್ರತಾ ತಂಡ’ವನ್ನು ರಚಿಸಿದೆ.

ಮೈಸೂರು ನಗರದ ಎನ್.ಆರ್.ಮೊಹಲ್ಲಾ – 94489 94740, ವಿ.ವಿ.ಮೊಹಲ್ಲಾ 94495 98644, ಕೇಂದ್ರ ವಿಭಾಗ 94489 94741, ಚಾಮುಂಡಿಪುರಂ 94489 94745, ಕುವೆಂಪುನಗರ 94489 94743, ಎನ್.ಆರ್.ಮೊಹಲ್ಲಾ  94489 94742, ಜ್ಯೋತಿನಗರ– 94495 98621, ಹೂಟಗಳ್ಳಿ 94495 98639, ಆರ್.ಕೆ.ನಗರ 94489 94596,                  ನಂಜನಗೂಡು  94489 94781, ತಿ.ನರಸೀಪುರ  94495 98536, ಹುಣಸೂರು 94489 94805,                  ಎಚ್.ಡಿ.ಕೋಟೆ 94489 94814, ಸರಗೂರು 94489 94353, ಬಿಳಿಕೆರೆ 94484 99992, ಕೆ.ಆರ್.ನಗರ–           94489 98009, ಪಿರಿಯಾಪಟ್ಟಣ 94489 94818, ಬೆಟ್ಟದಪುರ  94489 94365, ಸಾಲಿಗ್ರಾಮ  94489 94995

***    

 ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಮೂರು ಪಾಳಿಗಳಲ್ಲಿ ದಿನದ 24 ಗಂಟೆಗಳ ಕಾರ್ಯ ನಿರ್ವಹಿಸುವ ಸಹಾಯವಾಣಿ ತೆರೆಯಲಾಗಿದೆ.

ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ‘ಮುಡಾ’ ತಹಶೀಲ್ದಾರ್ ನಿಶ್ಚಯ್ (97388 66111), ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ನಿರ್ದೇಶಕ ಸೌಮಿತ್ರ (9986388969), ಮಧ್ಯಾಹ್ನ 2ರಿಂದ ರಾತ್ರಿ 10ರವರೆಗೆ ‘ಮುಡಾ’ ತಹಶೀಲ್ದಾರ್ ಶಿವಶಂಕರಪ್ಪ (94488 68443), ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ (99161 29654), ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ‘ಮುಡಾ’ ತಹಶೀಲ್ದಾರ್ ಪ್ರಕಾಶ್ (94490 09782), ಡಿಡಿಎಲ್‌ಆರ್‌ ಕಚೇರಿ ಸಹಾಯಕ (82174 43221) ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.

 

 

Post Comments (+)