ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ‌| ಕೋಡಿ ಬಿದ್ದ ಹೆಬ್ಬಳ್ಳ; ಅಪಾಯ ಲೆಕ್ಕಿಸದೆ ಜನರ ಸಂಚಾರ

Last Updated 28 ಆಗಸ್ಟ್ 2022, 6:34 IST
ಅಕ್ಷರ ಗಾತ್ರ

ಹಂಪಾಪುರ (ಮೈಸೂರು ‌ಜಿಲ್ಲೆ): ಮಳೆಯಿಂದಾಗಿ ಎಚ್.ಡಿ.ಕೋಟೆ ಪಟ್ಟಣದ ಹೆಬ್ಬಳ್ಳ ಕೋಡಿ ಬಿದ್ದಿದ್ದು, ಎಚ್.ಡಿ. ಕೋಟೆ ಮತ್ತು ಬೆಳಗನಹಳ್ಳಿ ಸಂಪರ್ಕ ಕಲ್ಪಿಸುವ ಹೆಬ್ಬಳ್ಳ ಸೇತುವೆ ಮೇಲೆ ನೀರು ಹರಿಯುತ್ತಿದೆ.

ಅಪಾಯವನ್ನೂ ಲೆಕ್ಕಿಸದೆ ಜನರು ಆ ಸೇತುವೆಯಲ್ಲೇ ಸಂಚರಿಸುತ್ತಿದ್ದಾರೆ. ವಾಹನಗಳಲ್ಲೂ ಓಡಾಡುತ್ತಿದ್ದಾರೆ. ಕೆಲವರು ಜಾನುವಾರುಗಳನ್ನು ಸೇತುವೆಯಲ್ಲಿ ಕರೆತರುತ್ತಿರುವುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT