ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಚುನಾವಣೆ: 128 ಅಭ್ಯರ್ಥಿಗಳು ಕಣದಲ್ಲಿ

Last Updated 20 ಮೇ 2019, 20:15 IST
ಅಕ್ಷರ ಗಾತ್ರ

ನಂಜನಗೂಡು: ನಗರಸಭೆ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರ 6 ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆದಿದ್ದು, ಚುನಾವಣೆ ಕಣದಲ್ಲಿ 128 ಮಂದಿ ಉಳಿದುಕೊಂಡಿದ್ದಾರೆ.

6 ನೇ ವಾರ್ಡ್‌ನಿಂದ ನಾಮಪತ್ರ ಸಲ್ಲಿಸಿದ್ದ ಪಕ್ಷೇತರ ಅಭ್ಯರ್ಥಿ ಜರೀನಾ ತಾಜ್, 16ನೇ ವರ್ಡ್‌ನ ಪಕ್ಷೇತರ ಅಭ್ಯರ್ಥಿ ಬಾಲರಾಜ್, 17 ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಶ್ರೀಕಂಠ, 23ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಶ್ರೀನಿವಾಸಯ್ಯ, 26ನೇ ವಾರ್ಡ್‌ನ ಸಿ.ಪಿ.ಐ ಅಭ್ಯರ್ಥಿ ಇಕ್ಬಾಲ್ ಪಾಷ ನಾಮಪತ್ರ ಹಿಂಪಡೆದವರು.

ಕಣದಲ್ಲಿರುವ ಅಭ್ಯರ್ಥಿಗಳ ವಿವರ: ಟಿ.ಎಂ.ಗಿರೀಶ್ (ಬಿಜೆಪಿ), ನಾಗನಾಯಕ್ (ಕಾಂಗ್ರೆಸ್), ಎಸ್.ಎಸ್.ಚಂದ್ರ (ಪಕ್ಷೇತರ), ಎಚ್.ಡಿ.ನಂದಿನಿ (ಬಿಜೆಪಿ), ಶೋಭಾ (ಕಾಂಗ್ರೆಸ್), ವಿ.ರಾಜೇಶ್ವರಿ (ಜೆಡಿಎಸ್‌), ಎನ್.ವಿ.ಕೃಷ್ಣಪ್ಪ (ಬಿಜೆಪಿ), ಎನ್.ಎಂ.ಮಂಜುನಾಥ್ (ಕಾಂಗ್ರೆಸ್), ಬಿ.ಖಾಲಿದ್ ಅಹಮದ್ (ಜೆಡಿಎಸ್‌), ಇ.ಎಸ್.ಕಪಿಲೇಶ್ (ಬಿಜೆಪಿ), ಎನ್.ಆರ್.ರಾಮಕೃಷ್ಣ (ಕಾಂಗ್ರೆಸ್), ಶ್ರೀಕಂಠಪ್ರಸಾದ್ (ಜೆಡಿಎಸ್‌), ಜಿ.ಉಮೇಶ್, ಸತ್ಯಪ್ರಕಾಶ್, ಎನ್.ವಿ.ಸುಂದರೇಶ್ (ಪಕ್ಷೇತರ), ಬಿ.ಚಂದ್ರಶೇಖರ್ (ಬಿಜೆಪಿ), ಸೌಭಾಗ್ಯ (ಕಾಂಗ್ರೆಸ್), ರಾಜು (ಜೆಡಿಎಸ್‌), ಎನ್.ಕೃಷ್ಣ, ಯೋಗೇಶ್, ಶಾಮಿಲಿ (ಪಕ್ಷೇತರರು).

ಮಹಾಲಕ್ಷ್ಮಿ (ಬಿಜೆಪಿ), ಎಂ.ಗಾಯತ್ರಿ ಮೋಹನ್ (ಕಾಂಗ್ರೆಸ್), ಜೆ.ಲತಾ (ಜೆಡಿಎಸ್‌), ಅಲ್ಮಾಸ್ ಬಾನು (ಪಕ್ಷೇತರ), ಮಹಾದೇವ ಪ್ರಸಾದ್ (ಬಿಜೆಪಿ), ಎಂ.ಶ್ರೀಧರ್ (ಕಾಂಗ್ರೆಸ್), ಲಕ್ಷ್ಮಮ್ಮ (ಬಿಜೆಪಿ), ವಸಂತ (ಕಾಂಗ್ರೆಸ್), ರತ್ನಮಾಲಾ (ಜೆಡಿಎಸ್‌), ಎಚ್.ಪ್ರಭಾ ಸಿದ್ದರಾಜು (ಪಕ್ಷೇತರ), ತಭಸ್ಸುಮ್ (ಬಿಜೆಪಿ), ರೆಹಾನಾಬಾನು (ಕಾಂಗ್ರೆಸ್), ಅರ್ಶಿಯಾ ಬಾನು (ಜೆಡಿಎಸ್‌), ಪಿ.ದೇವ (ಬಿಜೆಪಿ), ಡಿ.ಆರ್.ರಾಜು (ಕಾಂಗ್ರೆಸ್), ಜಿ.ಹರೀಶ್ (ಜಾ.ದಳ), ಆರ್.ರಂಗಸ್ವಾಮಿ (ಬಿಜೆಪಿ), ಎಸ್.ಗಂಗಾಧರ್ (ಕಾಂಗ್ರೆಸ್), ಎನ್.ವಿಶ್ವಾಸ್ (ಜೆಡಿಎಸ್‌). ಗಾಯತ್ರಿ (ಬಿಜೆಪಿ), ಪಿ.ಪುಷ್ಪಲತಾ (ಕಾಂಗ್ರೆಸ್), ಆರ್.ಜ್ಯೋತಿ (ಜೆಡಿಎಸ್‌), ಎನ್.ಪಿ.ಸುಧಾ ಮಹೇಶ್ (ಬಿಜೆಪಿ), ಎಸ್.ಶ್ವೇತಲಕ್ಷ್ಮಿ(ಕಾಂಗ್ರೆಸ್), ವಿ.ಸುಷ್ಮ ಅಜಯ್ (ಜೆಡಿಎಸ್‌), ಸುಧಾರಾಣಿ (ಪಕ್ಷೇತರ).

ಎಂ.ಮಾದೇಶ್ (ಬಿಜೆಪಿ), ಎಂ.ಪ್ರದೀಪ್ (ಕಾಂಗ್ರೆಸ್), ಆರ್.ಆದರ್ಶ್ (ಬಿಎಸ್ಪಿ), ಮಹಾದೇವಮ್ಮ (ಬಿಜೆಪಿ), ಎಸ್.ಪಿ.ರಾಜೇಶ್ವರಿ (ಕಾಂಗ್ರೆಸ್), ಕೆ.ಎಲ್.ಆಶಾ (ಜೆಡಿಎಸ್‌), ಉಮ್ಮೇಸಲ್ಮಾ(ಬಿಎಸ್ಪಿ), ಎನ್.ಪುಟ್ಟರಾಜು (ಬಿಜೆಪಿ), ಎನ್.ಶ್ರೀಕಂಠ (ಕಾಂಗ್ರೆಸ್), ನಾರಾಯಣ (ಜೆಡಿಎಸ್‌), ಡಿ.ಶಿವಕುಮಾರ್ (ಬಿಎಸ್ಪಿ), ಪಿ.ಮಹಾದೇವ, ರತ್ನಾಕರ, ಪಿ.ರವಿ, ಜಿ.ವಿಜಯ್ (ಪಕ್ಷೇತರ). ಎಂ.ಭಾಗ್ಯರಾಜು (ಬಿಜೆಪಿ), ಸಿದ್ಧಿಕ್ (ಕಾಂಗ್ರೆಸ್), ಸ್ವಾಮಿ (ಜೆಡಿಎಸ್‌), ಜಿ.ಅಸ್ಗರ್ (ಪಕ್ಷೇತರ), ನಾಗಮ್ಮ (ಬಿಜೆಪಿ), ರಾಜೇಶ್ವರಿ (ಕಾಂಗ್ರೆಸ್), ರಿಯಾನಾ ಬಾನು (ಜೆಡಿಎಸ್‌), ನೂರ್ ಉನ್ನೀಸಾ (ಬಿಎಸ್ಪಿ), ರಮೀಜಾ (ಪಕ್ಷೇತರ), ಮಂಜುಳಾ (ಬಿಜೆಪಿ), ಕೆ.ಅಮೃತಾ (ಕಾಂಗ್ರೆಸ್), ಜೆ.ದಿವ್ಯಾ (ಜೆಡಿಎಸ್‌), ಝೋಹರಿ ಖಾನಂ (ಪಕ್ಷೇತರ), ದೊರೆಸ್ವಾಮಿ (ಬಿಜೆಪಿ), ಮರಿಸ್ವಾಮಿ (ಕಾಂಗ್ರೆಸ್), ಮಹಾದೇವಯ್ಯ (ಜೆಡಿಎಸ್‌), ಆರ್.ಸುಬ್ರಹ್ಮಣ್ಯ(ಪಕ್ಷೇತರ), ಟಿ.ಎನ್.ಶ್ರೀಕಂಠಮೂರ್ತಿ (ಬಿಜೆಪಿ), ಎಸ್.ಪಿ.ಮಹೇಶ್ (ಕಾಂಗ್ರೆಸ್), ಕೆ.ಕೆ.ಲೋಕೇಶ್ ಕುಮಾರ್ (ಜೆಡಿಎಸ್‌), ಎನ್.ಎಸ್.ಪಶುಪತಿ (ಬಿಎಸ್ಪಿ), ಸಿ.ಚಿದಾನಂದ, ಎನ್.ಎಸ್.ಮಹಾದೇವಪ್ಪ, ಎನ್.ಮಹಾದೇವಸ್ವಾಮಿ (ಪಕ್ಷೇತರರು).

ಆರ್.ಮೀನಾಕ್ಷಿ (ಬಿಜೆಪಿ), ಬಿ.ವಿ.ರಾಜೇಶ್ವರಿ (ಕಾಂಗ್ರೆಸ್), ಹೊಂಬಾಳಮ್ಮ (ಜಾ.ದಳ), ಎಂ.ಜ್ಯೋತಿ (ಬಿಎಸ್ಪಿ), 23ರಿಂದ ಜಿ.ಬಸವರಾಜು (ಬಿಜೆಪಿ), ಪಿ.ರವಿಪ್ರಕಾಶ್ (ಕಾಂಗ್ರೆಸ್), ಸುಬ್ಬಯ್ಯ (ಜೆಡಿಎಸ್‌), ಎಸ್.ಮಹಾದೇವಸ್ವಾಮಿ, ಎನ್.ಎಸ್.ಯೋಗೀಶ್, ಎಚ್.ಹನುಮಯ್ಯ (ಪಕ್ಷೇತರರು), ಎಚ್.ಎಸ್.ಮಹಾದೇವಸ್ವಾಮಿ (ಬಿಜೆಪಿ), ಪಿ.ಡಿ.ಮನೋಹರ್ (ಕಾಂಗ್ರೆಸ್), ಕೆ.ಎಸ್.ನಾಗಸುಂದರ (ಜೆಡಿಎಸ್‌), ಎಂ.ಎಸ್.ಶಿವಯೋಗಿ, ಎನ್.ಎಸ್.ಗಣೇಶ್, ಎಂ.ವಿಘ್ನೇಶ್, ಷಣ್ಮುಖಸ್ವಾಮಿ, ಬಿ.ಎನ್.ಸಣ್ಣೇಗೌಡ (ಪಕ್ಷೇತರರು). ಜಿ.ಅನಿತ (ಬಿಜೆಪಿ), ಎನ್.ಎಸ್.ರೇಣುಕಾ (ಕಾಂಗ್ರೆಸ್), ಚೆನ್ನಾಜಮ್ಮ (ಜೆಡಿಎಸ್‌), ಶಿವಮ್ಮ (ಬಿಎಸ್ಪಿ), ಮಂಗಳಮ್ಮ (ಪಕ್ಷೇತರ), ಆನಂದ್ (ಬಿಜೆಪಿ), ಫರ್ವೇಜ್ ಷರೀಫ್ (ಕಾಂಗ್ರೆಸ್), ಕೆ.ಗಿರೀಶ್ ಬಾಬು (ಜೆಡಿಎಸ್‌), ವಿಜಯಲಕ್ಷ್ಮಿ(ಬಿಜೆಪಿ), ಸುಧಾರಾಣಿ (ಕಾಂಗ್ರೆಸ್), ಸುಧಾಮಣಿ (ಜೆಡಿಎಸ್‌), ರತ್ನಮ್ಮ (ಬಿಎಸ್ಪಿ), ಪ್ರೇಮ ಜಯಕುಮಾರ್ (ಪಕ್ಷೇತರ), ಸಿದ್ದರಾಜು (ಬಿಜೆಪಿ), ಸಿ.ಎಂ.ಶಂಕರ್ (ಕಾಂಗ್ರೆಸ್), ಆರ್.ನಾಗಣ್ಣ (ಜೆಡಿಎಸ್‌), ಶಶಿಕಲಾ (ಬಿಜೆಪಿ), ಎ.ಎಂ.ಪ್ರಮೀಳ ಮಂಜು (ಕಾಂಗ್ರೆಸ್), ಭಾಗ್ಯಮ್ಮ (ಜೆಡಿಎಸ್‌), ಅಲಮೇಲು (ಬಿಜೆಪಿ), ಸೌಮ್ಯಾ ರಂಗಸ್ವಾಮಿ (ಕಾಂಗ್ರೆಸ್), ಮಮತಾ ನಾಗೇಂದ್ರ (ಜೆಡಿಎಸ್‌), ನಾಗಮಣಿ (ಬಿಜೆಪಿ),
ಮಹಾದೇವಮ್ಮ (ಕಾಂಗ್ರೆಸ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT