ಬುಧವಾರ, ನವೆಂಬರ್ 13, 2019
18 °C

ಮಾಚಿಮಂಡ ಕುಮಾರ್ ಅಪ್ಪಚ್ಚು ನಿಧನ

Published:
Updated:
Prajavani

ಪೊನ್ನಂಪೇಟೆ (ಕೊಡಗು): ರಾಷ್ಟ್ರೀಯ ಹಾಕಿ ತೀರ್ಪುಗಾರರಾಗಿ ಕಾರ್ಯನಿರ್ವ ಹಿಸಿದ್ದ ಅಮ್ಮತ್ತಿ ಗ್ರಾಮದ ಮಾಚಿ ಮಂಡ ಕುಮಾರ್ ಅಪ್ಪಚ್ಚು (70) ಬುಧವಾರ ಮೈಸೂ ರಿನಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ ಇದ್ದಾರೆ. ಕೂರ್ಗ್ ಹಾಕಿ ಸಂಸ್ಥೆ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ, ಕೂರ್ಗ್ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಅಂತ್ಯಕ್ರಿಯೆ ಗುರುವಾರ ಅಮ್ಮತ್ತಿಯ ಅವರ ಸ್ವಂತ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

ಪ್ರತಿಕ್ರಿಯಿಸಿ (+)