ತಾಯಿ, ಮಗಳು ಆತ್ಮಹತ್ಯೆ

ಗುರುವಾರ , ಏಪ್ರಿಲ್ 25, 2019
21 °C

ತಾಯಿ, ಮಗಳು ಆತ್ಮಹತ್ಯೆ

Published:
Updated:
Prajavani

ಬೆಟ್ಟದಪುರ: ಸಮೀಪದ ಈಚೂರು ಗ್ರಾಮದ ಲೋಲಾಕ್ಷಿ (30) ಮತ್ತು ಮಗಳು ಸಂಧ್ಯಾ (9) ಕ್ರಿಮಿನಾಶಕ ಮಾತ್ರೆಗಳನ್ನು ಸೇವಿಸಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರಿಗೆ 2.20 ಗುಂಟೆ ಜಮೀನು ಇದ್ದು, ತಂಬಾಕು ,ರಾಗಿ ಬೆಳೆಯುತ್ತಿದ್ದರು.  ಸೀಗೂರು ಎಸ್.ಬಿ.ಐ ಬ್ಯಾಂಕಿನಲ್ಲಿ 4 ಲಕ್ಷ, ಹಾಗೂ ಕೈ ಸಾಲ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ ಕೃಷಿ ಚಟುವಟಿಕೆಗಾಗಿ ಸಾಲ ಮಾಡಿದ್ದರು. ಬೆಳೆ ಸಕಾಲಕ್ಕೆ ಬಾರದೇ ನಷ್ಟ ಹೊಂದಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !