ದೇಶದ ವಿಶ್ವವಿದ್ಯಾಲಯಗಳಲ್ಲಿ ಮೈಸೂರು ವಿ.ವಿಗೆ 54ನೇ ರ್‍ಯಾಂಕ್‌

ಶನಿವಾರ, ಏಪ್ರಿಲ್ 20, 2019
32 °C
ರಾಜ್ಯದ ವಿ.ವಿಗಳಲ್ಲಿ ಅಗ್ರ ರ್‍ಯಾಂಕ್

ದೇಶದ ವಿಶ್ವವಿದ್ಯಾಲಯಗಳಲ್ಲಿ ಮೈಸೂರು ವಿ.ವಿಗೆ 54ನೇ ರ್‍ಯಾಂಕ್‌

Published:
Updated:

ಮೈಸೂರು: ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ರಾಷ್ಟ್ರೀಯ ಸಾಂಸ್ಥಿಕ ಸ್ಥಾನಮಾನ ಕಾರ್ಯಚೌಕಟ್ಟು (ಎನ್ಐಆರ್‌ಎಫ್) ಮೈಸೂರು ವಿಶ್ವವಿದ್ಯಾಲಯಕ್ಕೆ 54ನೇ ರ್‍ಯಾಂಕ್ ನೀಡಿದೆ.

ಇದನ್ನೂ ಓದಿ: ಉನ್ನತ ಶಿಕ್ಷಣ ಸಂಸ್ಥೆ: ಐಐಎಸ್‌ಸಿಗೆ 2ನೇ ರ್‍ಯಾಂಕ್‌, ಐಐಟಿ ಮದ್ರಾಸ್ ನಂ.1

ದೇಶದ ವಿಶ್ವವಿದ್ಯಾಲಯಗಳ ಪೈಕಿ 54ನೇ ರ್‍ಯಾಂಕ್, ಎಲ್ಲ ಶೈಕ್ಷಣಿಕ ಸಂಸ್ಥೆಗಳ ಪೈಕಿ 80ನೇ ರ್‍ಯಾಂಕ್ ಲಭಿಸಿದೆ. ರಾಜ್ಯದ ವಿಶ್ವವಿದ್ಯಾಲಯಗಳ ಪೈಕಿ ಮೈಸೂರು ವಿಶ್ವವಿದ್ಯಾಲಯಕ್ಕೆ 1ನೇ‌ ರ್‍ಯಾಂಕ್ ಸಿಕ್ಕಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !