ಶುಕ್ರವಾರ, ಅಕ್ಟೋಬರ್ 18, 2019
20 °C

ರಸ್ತೆಯಲ್ಲಿ 4 ಹುಲಿಗಳ ದರ್ಶನ?

Published:
Updated:

ಮೈಸೂರು: ದಸರಾ ಮಹೋತ್ಸವದ ಜಂಬೂಸವಾರಿ ಮುಗಿಸಿ ವಾಪಸ್ ಕೇರಳಕ್ಕೆ ತೆರಳುವಾಗ ನಾಗರಹೊಳೆ ಹುಲಿ ರಕ್ಷಿತಾರಣ್ಯದ ಮಾನಂದವಾಡಿ ಸಮೀಪ ರಸ್ತೆಯಲ್ಲಿ ಒಟ್ಟಿಗೆ 4 ಹುಲಿಗಳು ನಡೆದಾಡುತ್ತಿರುವ ದೃಶ್ಯಗಳು ಪ್ರವಾಸಿಗರಿಗೆ ಎದುರಾಗಿವೆ ಎಂದು ಹೇಳಲಾಗುತ್ತಿದೆ.

ಕಾರಿನ ಒಳಗಿಂದ ತೆಗೆದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ವೈರಲ್ ಆಗಿದೆ. ಆದರೆ, ಈ ಘಟನೆ ಮಾನಂದವಾಡಿ ಸಮೀಪ ನಡೆದಿದೆಯೇ ಎಂಬುದಕ್ಕೆ ಯಾವುದೇ ಆಧಾರ ವಿಡಿಯೊದಲ್ಲಿಲ್ಲ.

Post Comments (+)