ಮೈಸೂರು: ‘ವಿದ್ಯಾರ್ಥಿ ಜೀವನವು ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಅತ್ಯಂತ ಮಹತ್ವದ ಹಂತವಾಗಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಂಡರೆ ಉನ್ನತ ಸಾಧನೆ ಮಾಡಬಹುದು’ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಹೇಳಿದರು.

ನಗರದ ಬೋಗಾದಿಯ ಅಮೃತ ವಿಶ್ವವಿದ್ಯಾಪೀಠದಲ್ಲಿ ಆಯೋಜಿಸಿದ್ದ ‘ಸದ್ಗಮಯ–2026’ ಅಂತರ ಕಾಲೇಜು ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಪ್ರತಿಭೆ ಅನಾವರಣಗೊಳಿಸಲು ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ’ ಎಂದರು.

‘ಪ್ರತಿಯೊಬ್ಬರಿಗೂ ದಿನಕ್ಕೆ 24 ಗಂಟೆಯೇ ಇದೆ. ಆ ಸಮಯವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಯಶಸ್ಸನ್ನು ನಿರ್ಧರಿಸುತ್ತದೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಅಧ್ಯಯನ, ಕೌಶಲ ಅಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಬಾಲ್ಯದಲ್ಲಿ ಪತ್ರಿಕೆ ಹಂಚುವ ಕೆಲಸ ಮಾಡುತ್ತಿದ್ದರೂ ಸತತ ಪರಿಶ್ರಮದಿಂದ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದರು. ವಿದ್ಯಾರ್ಥಿಗಳು ಇಂತಹ ಮಹನೀಯರ ಜೀವನದಿಂದ ಪ್ರೇರಣೆ ಪಡೆದು ತಮ್ಮ ಗುರಿಗಳನ್ನು ಸಾಧಿಸಲು ಪ್ರಯತ್ನಿಸಬೇಕು’ ಎಂದರು.

ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿದ ನಗರದ ಸಂತ ಜೋಸಫರ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಸಮಗ್ರ ಚಾಂಪಿಯನ್ಶಿಪ್ ಪಟ್ಟವನ್ನು ತಮ್ಮದಾಗಿಸಿಕೊಂಡರು.

ರಾಜ್ಯದ ಹಲವು ಜಿಲ್ಲೆಗಳ 25 ಕಾಲೇಜುಗಳಿಂದ 300 ಮಂದಿ ಸ್ಪರ್ಧಿಗಳಾಗಿ ಭಾಗವಹಿಸಿದ್ದರು.

ಫಲಿತಾಂಶ ಇಂತಿದೆ. ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದವರು.

ಬ್ರಿಲಿಯಂಟ್ ಬಿಡ್ಡರ್ಸ್: ನಿಶಾಂತ್ ಪಿ., ಮನೋಜ್ ಗೌಡ ಕೆ. –ಸೆಂಟ್ ಜೋಸೆಫ್ಸ್ ಫಸ್ಟ್ ಗ್ರೇಡ್ ಕಾಲೇಜು, ಜಗದೀಶ್ವರನ್ ಎಸ್., ಎಂ.ಎ. ಅದ್ನಾನ್ ಬೈಗ್ –ಕಾವೇರಿ ಕಾಲೇಜು, ಶ್ರೀನಿಧಿ, ವಿನಯ್ ಎಂ.ಬಿ. –ಹಿಂದೂಸ್ತಾನ್ ಕಾಲೇಜು.

ಬ್ರೇನ್ ಬ್ಯಾಟಲ್: ಕೋಮಲ್ ಪಿ., ಇಜುಯಿನಾ ಎಸ್. ಜೈನ್, ಟೋನಿಷಾ ಜೈನ್, ರೋಷ್ನಿ ಪನ್ವಾರ್ –ಸ್ಯಾಪಿಯಂಟ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್, ಶಾನ್ ಕೊಯ್ಲೆರಾ ಕೆ.ಎಸ್., ಅಭಿಷೇಕ್ ಬಿ.ಎನ್., ಸೋನಿಕಾ ಎಂ.ಬಿ., ಚರಣ್ –ಕಾವೇರಿ ಕಾಲೇಜು, ಸೌಮ್ ಶೀವಿ, ಯಶವಂತ್ ಬಿ.ಎಸ್., ಚಂದನಾ ಎಸ್., ಭರತ್ ಕೆ. ರೈ –ವಿದ್ಯಾವರ್ಧಕ ಫಸ್ಟ್ ಗ್ರೇಡ್ ಕಾಲೇಜು.

ಬ್ಯಾಟಲ್ ಝೋನ್: ತೇಜಸ್ ಉರ್ಸ್, ರಾಘವ್ ಎಂ.ಕೆ., ಯಶಸ್ ಎಂ., ಸುಜಿತ್ –ನ್.ಐ.ಇ ಫಸ್ಟ್ ಗ್ರೇಡ್ ಕಾಲೇಜು, ವರುಣ್ ರಾವ್, ತೇಜಸ್ ವಿ., ಅರ್ಜುನ್, ಈಶಾನ್–ಬಿ.ಜಿ.ಎಸ್. ಕಾಲೇಜು, ಪ್ರಥಮ್ ಬಿ., ಶ್ರೇಯಸ್ ಎಂ.ಕೆ., ರಘುನಂದ, ಆನಂದ್ ಬಿ. –ಎನ್ಐಇ ಪ್ರ.ದ.ಕಾಲೇಜು

ಬೈಟ್ ಟ್ರೈಲ್: ಅರ್ಶಾದ್ ಪಾಶಾ, ಮೊಹಮ್ಮದ್ ಅರ್ಶ್, ಸನೌಲ್ಲಾ ಎ. – ಶೇಷಾದ್ರಿಪುರಂ ಡಿಗ್ರಿ ಕಾಲೇಜು.

ಕ್ರ್ಯಾಕ್ ದ ಟ್ರ್ಯಾಕ್: ಕೃತಿಕಾ ಎಸ್., ರೇವಂತ್ –ಯುವರಾಜ ಕಾಲೇಜು, ಜೆನ್ನಿಫರ್ ಎಸ್., ವರ್ಷಾ ಎನ್. –ಸೆಂಟ್ ಜೋಸೆಫ್ಸ್ ಫಸ್ಟ್ ಗ್ರೇಡ್ ಕಾಲೇಜು, ಹೃಷಿಕೇಶ್ ಆರ್., ಧನಂಜಯ್ ವಿ. –ಶೇಷಾದ್ರಿಪುರಂ ಡಿಗ್ರಿ ಕಾಲೇಜು.

ಹಂಟ್ ದ ಶಿಪ್: ರೋಹಿಣಿ ಎಸ್., ಪ್ರೀತಮ್ ಎಚ್. –ಶೇಷಾದ್ರಿಪುರಂ ಡಿಗ್ರಿ ಕಾಲೇಜು, ಪರಿಣೀತಾ ಆರ್., ತನಿಕಾ ಬೊಳ್ಳಮ್ಮ ಕೆ.ಎಸ್. – ಸೆಂಟ್ ಜೋಸೆಫ್ಸ್ ಫಸ್ಟ್ ಗ್ರೇಡ್ ಕಾಲೇಜು, ಅಂಕಿತಾ ಸಿ.ಎಂ., ಜಾನವಿ ಕೆ. –ಸೆಂಟ್ ಜೋಸೆಫ್ಸ್ ಫಸ್ಟ್ ಗ್ರೇಡ್ ಕಾಲೇಜು.

ಅಲ್ಟಿಮೇಟ್ ಸ್ಟಾರ್: ದೀಕ್ಷಾ ಎಂ. ಗಂಧವಿದಿ– ಯುವರಾಜ ಕಾಲೇಜು.

ರೀಲ್ ರಶ್: ಹರ್ಷ, ಮನೋಜ್ ಕುಮಾರ್ – ಹಿಂದೂಸ್ತಾನ್ ಕಾಲೇಜು, ನಿಹಾರಿಕಾ ಆನಂದ್, ಪ್ರಣತಿ ಎಸ್., ಹಂಸಿಕಾ ದೇವಿ ಬಿ.– ಯುವರಾಜ ಕಾಲೇಜು, ರಿತೇಶ್ ಪಿ., ಮನಸ್ ಎಸ್.ಪಿ.– ಸೇಂಟ್ ಫಿಲೋಮಿನಾ ಕಾಲೇಜು

ಸ್ನ್ಯಾಪಿಸ್ಟ್ರಿ: ಕೃತಿಕಾ ಎಸ್. –ಯುವರಾಜ ಕಾಲೇಜು, ಮನಸ್ ಎಸ್.ಪಿ. –ಸೇಂಟ್ ಫಿಲೋಮಿನಾ ಕಾಲೇಜು.

30 ಯಾರ್ಡ್ ಕ್ರಿಕೆಟ್: ಎ. ದೀಕ್ಷಿತ್ ಕುಮಾರ್ ರೆಡ್ಡಿ, ಮನೂ ದಿತ್-ಓ, ಪ್ರೇಮ್, ಮಹದೇವ್, ಪ್ರೀತಮ್, ನೂತನ, ರಕ್ಷಿತ್, ವಾಸಿಫ್, ಸಚಿನ್, ಪವನ್ – ಯುವರಾಜ ಫಸ್ಟ್ ಗ್ರೇಡ್ ಕಾಲೇಜು, ವಿರಾಟ್, ಅಶ್ವಿನ್, ಚರಣ್, ಅಕ್ಷಯ್, ಜೀವನ್ ಎಂ., ಅಪ್ಪು, ಹರ್ಷ, ಚೇತನ, ನಾಗ, ಜೀವನ್ ಕೆ. –ಮಹರ್ಷಿ ಫಸ್ಟ್ ಗ್ರೇಡ್ ಕಾಲೇಜು, ಮ್ಯಾನ್ ಆಫ್ ದ ಮ್ಯಾಚ್: ಅಕ್ಷಯ್ – ಮಹರ್ಷಿ ಫಸ್ಟ್ ಗ್ರೇಡ್ ಕಾಲೇಜು, ಮೈಸೂರು, ಮ್ಯಾನ್

ಆಫ್ ದ ಸೀರೀಸ್: ಎ. ದೀಕ್ಷಿತ್ ಕುಮಾರ್ ರೆಡ್ಡಿ – ಯುವರಾಜ ಕಾಲೇಜು.

ರೋಡೀಸ್: ಸಂಜಯ್ ಆರ್., ಸಿದ್ದು ಎಸ್., ಲೋಕೇಶ್ ಎ.ಎಂ., ರಾಕೇಶ್ ಟಿ.ಎಲ್. –ಸೆಂಟ್ ಜೋಸೆಫ್ಸ್ ಫಸ್ಟ್ ಗ್ರೇಡ್ ಕಾಲೇಜು, ಅಖಿಲ್ ಎನ್.ಎಸ್., ಆಶ್ರಿತ್ ಬಾಲಾಜಿ ಎ.ವಿ., ಹರ್ಷ ಆರ್. ಗೌಡ, ರುದ್ರೇಶ್ ಗೌಡ – ಸಂತ ಜೋಸೆಫ್ ಫಸ್ಟ್ ಗ್ರೇಡ್ ಕಾಲೇಜು, ಪ್ರಜ್ವಲ್ ಐಸಾಕ್ ಸಿ., ಶಿವರಾಜ್ ಎಸ್., ಪವನ ಜೈನ್, ವರುಣ್ ಗೌಡ – ಸೆಂಟ್ ಜೋಸೆಫ್ಸ್ ಫಸ್ಟ್ ಗ್ರೇಡ್ ಕಾಲೇಜು.

ಅಮೃತ ಸಿಂಗಿಂಗ್ ಐಡಲ್: ಬ್ರಾಹ್ಮಿ – ಜೆಎಸ್ಎಸ್ ಲಾ ಕಾಲೇಜು, ಧನುಷ್ ಡಿ.ಕೆ. – ಯುವರಾಜ ಕಾಲೇಜು.

ಲೋನ್ ರಿದಮ್ ರೂಲರ್ (ಸೋಲೋ): ಹರ್ಷಿತ್ –ಮೈಕಾಸ್, ಅಜಯ್ – ಮೈಸೂರು ವಿಶ್ವವಿದ್ಯಾಲಯ.

ಫ್ಯೂಷನ್ ಫೋರ್ಸ್ ಫೆಸ್ಟ್ (ಗುಂಪು): ಅಜಯ್ ಕುಮಾರ್ ನಾಯ್ಕ ಪಿ., ಸಿನ್ಚನಾ ರಾವ್ ಎಂ., ಕಾರ್ತಿಕ್ ರಾಜ್, ದಾನಿಯಾ ತರಣುಮ್, ಜೀವನ್ ಸಿ., ನಿತ್ಯಶ್ರೀ ಎಂ., ಮನ್ಯಶ್ರೀ ಎಂ.ಜೆ. – ಮೈಸೂರು ವಿಶ್ವವಿದ್ಯಾಲಯ, ಯಶವಂತ್ ಡಿ., ಸುಮಿತ್, ವಿಜಯೇತಾ ಎಂ.ಎಸ್., ಮುತ್ತುರಾಜ್ ಎಚ್.ಕೆ., ಲೋಕೇಶ್ ಜಿ. ಗೌಡ, ಹರ್ಷಿತಾ, ಅಖಿಲೇಶ್ ಜೆ., ಸಿದ್ದೇಶ್ ಬಿ. –ಕೆ. ಪುಟ್ಟಸ್ವಾಮಿ ಕಾಲೇಜು.

ಮಿಮಿಕ್ರಿ: ಸಮಾಧಾನಕರ ಬಹುಮಾನ: ಶ್ರೀಧರ್ ವಿಷ್ಣು –ಯುವರಾಜ ಕಾಲೇಜು.

ಮೋನೋ ಆಕ್ಟಿಂಗ್: ಸಿನ್ಚನಾ ಆರ್. – ಸೆಂಟ್ ಜೋಸೆಫ್ಸ್ ಫಸ್ಟ್ ಗ್ರೇಡ್ ಕಾಲೇಜು, ವಿದ್ಯಾಶ್ರೀ ಎಸ್. –ದಕ್ಷ ಫಸ್ಟ್ ಗ್ರೇಡ್ ಕಾಲೇಜು.

ದಿವ್ಯಪಠನಂ (ವೇದ ಪಠಣ ಸ್ಪರ್ಧೆ): ಸಾಕ್ಷಿ ಎಚ್.ಎಸ್. –ಕೆ. ಪುಟ್ಟಸ್ವಾಮಿ ಫಸ್ಟ್ ಗ್ರೇಡ್ ಕಾಲೇಜು.

ವರ್ಡ್, ವಾರ್ ಅಂಡ್ ವಿನ್: ಬಿ.ಕೆ. ಇಶಾನಿ ದೇಚಮ್ಮ, ಮಾನಾ ಕೆ.ಆರ್.– ಕಾವೇರಿ ಕಾಲೇಜು, ಸಮಾಧಾನಕರ ಬಹುಮಾನ: ಶ್ರೀನಿಧಿ ಎಂ.ಪಿ., ಸಫಾನಾ ಕೊಡವತ್ತಿ ಕೆ.ಎಸ್. –ಕಾವೇರಿ ಕಾಲೇಜು

ಚಾಟ್.ಕಾಂ: ಚರಣ್, ಪ್ರಿನ್ಸಿ ದೇವಮ್ಮ ಎಂ.ಪಿ. –ಕಾವೇರಿ ಕಾಲೇಜು, ಲೋಕೇಶ್ ಎಂ.ಆರ್., ದರ್ಶನ್ ಆರ್. –ಸೆಂಟ್ ಜೋಸೆಫ್ಸ್ ಫಸ್ಟ್ ಗ್ರೇಡ್ ಕಾಲೇಜು.

ಶಾರ್ಕ್ ಟ್ಯಾಂಕ್: ರೇಹಾನ್ ಅಲಿ, ಆಯೂಬ್ –ಸ್ಯಾಪಿಯಂಟ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್.

ಸಂಸ್ಥೆಯ ನಿರ್ದೇಶಕ ಅನಂತಾನಂದ ಚೈತನ್ಯ, ಅಸೋಸಿಯೇಟ್ ಡೀನ್ ಪ್ರೊ.ಶೇಖರ್ಬಾಬು, ಪ್ರಾಂಶುಪಾಲ ಪ್ರೊ.ಜಿ. ರವೀಂದ್ರನಾಥ್, ಶೈಕ್ಷಣಿಕ ಸಂಯೋಜಕಿ ರೇಖಾ ಭಟ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.