ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಮೊದಲನೇ ಶುಕ್ರವಾರದ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ನಿಂತ ಭಕ್ತರು – ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಮುಂಜಾನೆ ಕಂಡ ಚಾಮುಂಡಿ ಬೆಟ್ಟದ ದೇಗುಲದ ಗೋಪುರ
ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿ ಟ್ಯಾಕ್ಸಿ ಚಾಲಕರ ಸಂಘದ ಸದಸ್ಯರು ಆಷಾಢ ಶುಕ್ರವಾರ ಪ್ರಯುಕ್ತ ಸಾರ್ವಜನಿಕರಿಗೆ ಪ್ರಸಾದ ಹಂಚಿದರು. ಮಂಜುನಾಥ್ ನಾಗರಾಜ್ ಎಂ.ರಾಜು ವಿನೋದ್ ಕುಮಾರ್ ಧನಂಜಯ್ ದೀಪಕ್ ವಿಲ್ಸನ್ ದೀಪಕ್ ಅಭಿಷೇಕ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ