ಮೈಸೂರು: ಅಖಿಲ ಕರ್ನಾಟಕ ಭೀಮ ಜನಜಾಗೃತಿ ಮಹಾಸಭಾ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯ ಸಮಿತಿಯ ಕಾರ್ಯಕಾರಿ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಹಡಜನ ಈ. ಸಿದ್ದರಾಜು (ಸಂಸ್ಥಾಪಕ ರಾಜ್ಯಾಧ್ಯಕ್ಷ), ಎಸ್.ಸಿದ್ದರಾಜು ಹದಿನಾರುಮೋಳೆ (ಗೌರವಾಧ್ಯಕ್ಷ), ಎಸ್.ಸ್ವಾಮಿ ಗಾಂಧಿನಗರ (ಉಪಾಧ್ಯಕ್ಷ), ರೇವಣ್ಣ ಕುಪ್ಪರವಳ್ಳಿ (ಪ್ರಧಾನ ಕಾರ್ಯದರ್ಶಿ), ಕೆ.ಆರ್. ನಗರದ ಡಿ.ಕಾಳಯ್ಯ ಸಿದ್ದಾಪುರ (ಕಾರ್ಯದರ್ಶಿ), ಕೈಲಾಸಪುರಂ ಜೆ.ಶಿವಕುಮಾರ್ (ಸಹ ಕಾರ್ಯದರ್ಶಿ), ಜಯರಾಂ ಹದಿನಾರುಮೋಳೆ (ಖಜಾಂಚಿ), ಯೋಗೇಶ್ ಎಚ್.ಎಸ್. ಹಡಜನ (ಕಾನೂನು ಸಲಹೆಗಾರ), ಗಿರೀಶ್ ಆಲನಹಳ್ಳಿ, ರಂಗಸ್ವಾಮಿ ಏಕಲವ್ಯನಗರ (ಇಬ್ಬರೂ ಸಂಚಾಲಕರು), ಆರ್.ಕರಿಯಪ್ಪ ಪಿಲ್ಲಹಳ್ಳಿ (ಸಂಘಟನಾ ಕಾರ್ಯದರ್ಶಿ), ಹನುಮಯ್ಯ ಜಟ್ಟಿಹುಂಡಿ, ನಾಗಣ್ಣ ಕೆ.ಎಂ. ಕಲ್ಲಂಬಾಳು, ಮರಿಸ್ವಾಮಿ ಕೊಳ್ಳೇಗಾಲ (ಮೂವರೂ ನಿರ್ದೇಶಕರು), ಶಶಿಕಲಾ ಕಲ್ಲಂಬಾಳು ಹಾಗೂ ಜ್ಯೋತಿ ಹದಿನಾರುಮೋಳೆ (ಮಹಿಳಾ ನಿರ್ದೇಶಕರು) ಆಯ್ಕೆಯಾಗಿದ್ದಾರೆ.

‘ಪ.ಜಾತಿ ಹಾಗೂ ಪ.ವರ್ಗದವರು, ಶೋಷಿತರ ಏಳಿಗೆಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಸಂಘಟನೆಯು ಹೋರಾಡಲಿದೆ’ ಎಂದು ಅಧ್ಯಕ್ಷ ಸಿದ್ದರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.