ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

cbse result: ಹುಣಸೂರಿನ ಶಾಸ್ತ್ರಿ ಪಬ್ಲಿಕ್ ಸ್ಕೂಲ್‌ಗೆ ಶೇ 100

ಭರತ್ ಎಂ. ತಾಲ್ಲೂಕಿಗೆ ಪ್ರಥಮ
Published 12 ಮೇ 2023, 14:02 IST
Last Updated 12 ಮೇ 2023, 14:02 IST
ಅಕ್ಷರ ಗಾತ್ರ

ಹುಣಸೂರು: ಸಿಬಿಎಸ್‌ಇ ಪರೀಕ್ಷೆಯಲ್ಲಿ ನಗರದ ಶಾಸ್ತ್ರಿ ಪಬ್ಲಿಕ್ ಸ್ಕೂಲ್ 10ನೇ ತರಗತಿ ವಿಭಾಗದಲ್ಲಿ ಶೇ 100 ಫಲಿತಾಂಶ ಪಡೆದಿದೆ. ಶಾಲೆಯ ಭರತ್ ಎಂ. ಶೇ 96 ಅಂಕ ಪಡೆದಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ತಿಳಿಸಿದ್ದಾರೆ.

ಸಂಸ್ಥೆಯ 50 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಭರತ್ ಶೇ 96ರಷ್ಟು ಅಂಕ ಪಡೆದು ಶಾಲೆಗೆ ಮತ್ತು ತಾಲ್ಲೂಕಿಗೆ ಪ‍್ರಥಮ ಸ್ಥಾನ ಗಳಿಸಿದ್ದಾನೆ. ಲಕ್ಷ್ಮೀಶ ಎಂ. ಶೇ 92, ಪ್ರೀತಂ ಕೆ.ಆರ್. ಶೇ 90, ಶ್ರೇಯ ಕೆ.ಪಿ. ಶೇ 90, ಯಶಸ್ ಆರ್.ವೈ ಶೇ 90 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 14, ಪ್ರಥಮ ಶ್ರೇಣಿಯಲ್ಲಿ 29, ದ್ವಿತೀಯ ಶ್ರೇಣಿಯಲ್ಲಿ 7 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದರು.

ಶ್ರೇಯಾ ಕೆ. ಶೇ 90
ಶ್ರೇಯಾ ಕೆ. ಶೇ 90
ಪ್ರೀತಂ ಕೆ.ಪಿ ಶೇ 90
ಪ್ರೀತಂ ಕೆ.ಪಿ ಶೇ 90
ಯಶಸ್ಸ್ ಆರ್.ವೈ ಶೇ 90
ಯಶಸ್ಸ್ ಆರ್.ವೈ ಶೇ 90
ಭರತ್ ಎಂ. ಶೇ 96
ಭರತ್ ಎಂ. ಶೇ 96

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT