ಸರಗೂರು: ಅನಿಲ್ ಚಿಕ್ಕಮಾದು ಅಭಿಮಾನಿಗಳ ಬಳಗದ ಅಧ್ಯಕ್ಷರಾಗಿ ಸರಗೂರು ಶ್ರೀನಿವಾಸ ಆಯ್ಕೆಯಾದರು.

ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ನಡೆದ ಸದಸ್ಯರ ಸಭೆಯಲ್ಲಿ ಬಳಗದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಬಳಿಕ ಮಾತನಾಡಿದ ಅವರು, ‘ಸಂಘಟನೆಯ ಉದ್ದೇಶ ಸ್ಥಳೀಯ ಶಾಸಕ ಅನಿಲ್ ಚಿಕ್ಕಮಾದು ಅವರ ಅಭಿವೃದ್ಧಿ ಕೆಲಸದ ಅವಶ್ಯಕತೆಗಳನ್ನು ಅವಲಂಬಿಸಿರುತ್ತದೆ. ಸಮಾಜಮುಖಿ ಕಾರ್ಯಗಳು ಮತ್ತು ಸಂಘಟನಾತ್ಮಕ ಚಟುವಟಿಕೆಗಳಿಗಾಗಿ ಪದಾಧಿಕಾರಿಗಳ ನೇಮಕವಾಗಿದೆ’ ಎಂದರು.

‘ಶಾಸಕ ಅನಿಲ್ ಚಿಕ್ಕಮಾದು ಚಿಕ್ಕ ವಯಸ್ಸಿನಲ್ಲೇ ಶಾಸಕರಾಗಿದ್ದು, ಮುಖ್ಯಮಂತ್ರಿ, ಸಚಿವರನ್ನು ವಿಶ್ವಾಸಕ್ಕೆ ಪಡೆದು ಹಿಂದುಳಿದ ತಾಲ್ಲೂಕನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ’ ಎಂದರು.

ಪದಾಧಿಕಾರಿಗಳು: ಬೆಟ್ಟ ನಾಯಕ– ಗೌರವಾಧ್ಯಕ್ಷ, ಬಸಾಪುರ ಡಿ. ರವಿಕುಮಾರ್– ಉಪಾಧ್ಯಕ್ಷ, ಸಾಗರೆ ಸೋಮಣ್ಣ– ಪ್ರಧಾನ ಕಾರ್ಯದರ್ಶಿ, ಸಣ್ಣಸ್ವಾಮಿ– ಕಾರ್ಯದರ್ಶಿ, ಸುರೇಶ್– ಖಜಾಂಚಿ, ಮುಳ್ಳೂರು ರಾಮನಾಯಕ– ಕಾನೂನು ಸಲಹೆಗಾರ, ಇಟ್ನ ದೊಡ್ಡವೀರನಾಯಕ– ಸಂಘಟನೆ ಕಾರ್ಯದರ್ಶಿ, ಸಾಗರೆ ಜಯಪ್ಪ– ಪತ್ರಿಕಾ ಕಾರ್ಯದರ್ಶಿ, ನಿರ್ದೇಶಕರಾಗಿ ಹೊಸ ಹೆಗ್ಗುಡಿಲು ನಾಗೇಶ್, ಇಟ್ನ ನಾಗೇಂದ್ರ, ಕೆ.ಕಾಳಸ್ವಾಮಿ, ಟಿ.ಪಿ.ಚಿಕ್ಕಣ್ಣ, ನಿಂಗರಾಜು, ಮದುಸ್ವಾಮಿ, ಶಿವಪ್ಪ, ಪುಟ್ಟ ನಾಯಕ, ಅಂಕಪ್ಪನಾಯಕ, ನಾಗೇಶ್, ಸತ್ಯರಾಜ್, ಸೋಮೇಶ್ , ಮಾರನಾಯಕ, ನಿಂಗನಾಯಕ, ಗುರುರಾಜು, ರಾಮ ನಾಯಕ, ಬೆಟ್ಟ ನಾಯಕ, ಶಿವಕುಮಾರ್, ಚನ್ನಪ್ಪನಾಯಕ, ಸಣ್ಣವೀರನಾಯಕ, ಚನ್ನನಾಯಕ, ಶಿವಣ್ಣನಾಯಕ ಆಯ್ಕೆ ಆಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-38-1237396671

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.